“ಕಟ್ಟುಕಥೆ” ಧ್ವನಿಸುರುಳಿ ಬಿಡುಗಡೆ.

Published on

513 Views
Advertisement

“ಕಟ್ಟುಕಥೆ”ಧ್ವನಿಸುರುಳಿ ಬಿಡುಗಡೆ.
———————–

ಸ್ಯಾಂಡಲ್ ವುಡ್ ನಲ್ಲಿ ಸಂಚಲನವನ್ನು ಮೂಡಿಸಲು ಬರುತ್ತಿರುವಂತಹ ಚಿತ್ರತಂಡವೇ ಕಟ್ಟುಕತೆ. ಯುವ ಪ್ರತಿಭೆ ನಿರ್ದೇಶಕ  ರಾಜ್ ಪ್ರವೀಣ್ ಹಾಗೂ ಮೈಸೂರು ಮೂಲದ ಮಹಾಲಕ್ಷ್ಮೀ ಸ್ವೀಟ್ಸ್ ನ ಮಾಲೀಕರು ಹೇಳಲು ಹೊರಟಿರುವ “ಕಟ್ಟುಕಥೆ” ಚಿತ್ರದ ಹಾಡುಗಳ ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭ ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿರ್ದೇಶಕರಾದ ಯೋಗರಾಜ ಭಟ್, ದುನಿಯಾ ಸೂರಿ ಅವರು ಆಗಮಿಸಿ ಚಿತ್ರದ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿದ್ದಲ್ಲದೆ ಚಿತ್ರದ ಮೂರು ಹಾಡುಗಳನ್ನು ಪ್ರದರ್ಶನ ಮಾಡಿದರು.

Advertisement

Advertisement

ಧ್ವನಿಸುರುಳಿ ಬಿಡುಗಡೆ ಮಾಡಿದ ನಂತರ ಮಾತನಾಡಿದ ಯೋಗರಾಜಭಟ್ ಅವರು, ಕಟ್ಟುಕಥೆಯ ಗೀತೆಗಳನ್ನು ನಮ್ಮ ಪಂಚರಂಗಿ ಬ್ಯಾನರ್‍ನ ಆಡಿಯೋ ಮೂಲಕ ಹೊರತಂದಿದ್ದು, ಇಂದಿನ ಕಾರ್ಯಕ್ರಮದ ನಿಜವಾದ ಹೀರೋ ಅಂದರೆ ಸಂಗೀತ ನಿರ್ದೇಶಕ ವಿಕ್ರಂ ಸುಬ್ರಹ್ಮಣ್ಯ. ಅವರು ಈ ಚಿತ್ರಕ್ಕೆ ತುಂಬಾ ಒಳ್ಳೇ ಸಂಗೀತವನ್ನು ನೀಡಿದ್ದಾರೆ, ಚಿತ್ರದ ನಿರ್ಮಾಪಕರು ಸ್ವೀಟ್ಸ್ ಅಂಗಡಿ ವ್ಯಾಪಾರದಲ್ಲಿ ಸಕ್ಸಸ್ ಕಂಡಿದ್ದು, ಈ ಚಿತ್ರದ ಮೂಲಕ ಚಿತ್ರರಂಗದಲ್ಲೂ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಹಾರೈಸಿದರು.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com