ಕಂತ್ರಿ ಬಾಯ್ಸ್ ಈ ವಾರ ಬಿಡುಗಡೆ
ಚೆರಾಯನ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಎಂ.ಸಿ. ಹೇಮಂತ್ ಗೌಡ ನಿರ್ಮಿಸಿರುವ ಕಂತ್ರಿ ಬಾಯ್ಸ್ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಸ್. ರಾಜು ಚಟ್ನಳ್ಳಿ, ಕಥೆ – ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಪಿವಿಆರ್ ಸ್ವಾಮಿ ಛಾಯಾಗ್ರಹಣ, ಕಿರಣ್ ಮಹದೇವ್ ಸಂಗೀತ, ಡಿ. ರವೀಂದ್ರನಾಥ್ ಹಿನ್ನೆಲೆ ಸಂಗೀತ, ಕೆ.ಎನ್. ಕಾರ್ತೀಕ್ ಸಂಕಲನ, ಮನೋರತ್ ಕಲಾ ನಿರ್ದೇಶನವಿದೆ. ಗಡ್ಡಪ್ಪ, ಸುಮಂತ್ ಸೂರ್ಯ, ಅರವಿಂದ್, ಜೋಕರ್ ಹನುಮಂತು, ಹೇಮಂತ್ ಗೌಡ, ದರ್ಶನ್ ರಾಜ್, ಹೇಮಂತ್ ಸೂರ್ಯ, ಆನಕ, ಸಂಧ್ಯಾ, ಶಾಲಿನಿ, ಸಂತೋಷ್, ವಾಸಂತಿ, ಭೂಪಾಲ್, ವೆಂಕಟಾಚಲ, ಪಟೇಲ್ ರಂಗಪ್ಪ ಮುಂತಾದವರ ತಾರಾ ಬಳಗವಿದೆ.
[amazon_link asins=’B0784SX2SP,B00ZG29MPG,B01INGAGE2,B01F6RC5CC,B01EU2M62S,B01LZ9AU3R,B074CBGCL6,B01ICVLKFC,B01N9DE0IE’ template=’ProductCarousel’ store=’flixoye25-21′ marketplace=’IN’ link_id=’d57c2b98-13ab-11e8-b790-0d24c7783975′]
Advertisement
Advertisement
