ಕಂತ್ರಿ ಬಾಯ್ಸ್”ಗೆ “ಎ” ಸರ್ಟಿಫಿಕೇಟ್

Published on

541 Views
Advertisement

ಚೆರಾಯನ್ಸ್ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ಎಂ.ಸಿ.ಹೇಮಂತ್‍ಗೌಡ ನಿರ್ಮಿಸುತ್ತಿರುವ ಕಂತ್ರಿ ಬಾಯ್ಸ್ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ ‘ಎ’ ಸರ್ಟಿಫಿಕೇಟ್ ನೀಡಿದೆ. ಗಡ್ಡಪ್ಪ ಪ್ರಮುಖಪಾತ್ರದಲ್ಲಿ ನಟಿಸಿರುವ ಅದ್ದೂರಿ ಬಜೆಟ್‍ನ ಚಿತ್ರ ಇದಾಗಿದೆ. ಥ್ರಿಲ್ಲರ್, ಮರ್ಡರ್ ಮಿಸ್ಟ್ರಿಯೊಂದಿಗೆ ಕಾಮಿಡಿಗೆ ಈ ಚಿತ್ರದಲ್ಲಿ ಪ್ರಧಾನವಾಗಿ ಒತ್ತು ಕೊಡಲಾಗಿದೆ. ಇದರೊಟ್ಟಿಗೆ ಸಮಾಜಕ್ಕೆ ಬೇಕಿರುವ ಅತ್ಯಮೂಲ್ಯವಾದ ಮೆಸೇಜ್ ಕೂಡಾ ಈ ಚಿತ್ರದಲ್ಲಿದೆ. ಈ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

Advertisement

ಚಿತ್ರಕ್ಕೆ ಎಸ್.ರಾಜು ಚಟ್ನಳ್ಳಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ ಕಿರಣ್ ಮಹಾದೇವ್ ಸಂಗೀತ, ಡಿ.ರವೀಂದ್ರನಾಥ್ ಹಿನ್ನೆಲೆ ಸಂಗೀತ, ಕೆ.ಎನ್.ಕಾರ್ತಿಕ್ ಸಂಕಲನ, ಮನೋರಥ್ ಕಲಾನಿರ್ದೇಶನವಿದೆ. ಗಡ್ಡಪ್ಪ ಅರವಿಂದ್ ಜೋಕರ್ ಹನುಮಂತು, ಹೇಮಂತ್‍ಗೌಡ, ದರ್ಶನ್‍ರಾಜ್, ಹೇಮಂತ್ ಸೂರ್ಯ, ಅನಖ, ಸಂಧ್ಯ, ಶಾಲಿನಿ ಸಂತೋಷ್, ವಾಸಂತಿ, ರಾಧಾ, ಭೂಪಾಲ್, ವೆಂಕಟಾಚಲ, ಭದ್ರಾವತಿ ಮಂಜು, ಪಟೇಲ್ ರಂಗಪ್ಪ, ವೇಣು ಮುಂತಾದವರ ತಾರಾಬಳಗವಿದೆ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com