Kannada Bigg Boss Contestant Ayyappa Marriage

Published on

2017 Views
Advertisement

ಬಿಗ್ಬಾಸ್ ಅಯ್ಯಪ್ಪ ಮದುವೆಯಾಗುತ್ತಿರುವ ನಟಿ ಯಾರು ಗೊತ್ತಾ..?
Kannada Bigg Boss Contestant Ayyappa Marriage

ಬಿಗ್ಬಾಸ್ ಸೀಸನ್ – 3 ಸ್ಪರ್ಧಿ ಅಯ್ಯಪ್ಪ ಬಿಗ್ಬಾಸ್ ಮೂಲಕ ಎಲ್ಲರಿಗೂ ಚಿರಪರಿಚಿತ ರಾದವರು. ಕ್ರಿಕೆಟಿಗ ಅಯ್ಯಪ್ಪ ನಟಿ‌ ಪ್ರೇಮರವರ ಸಹೋದರ ಕೂಡ ಹೌದು. ‘ ಕರ್ವ’ ಚಿತ್ರದ ನಟಿ ಅನು ಪೂವಮ್ಮ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಅಯ್ಯಪ್ಪ ಶೀಘ್ರದಲ್ಲೇ ಮದುವೆಯೂ ಆಗಲಿದ್ದಾರೆ. ಇಬ್ಬರೂ ಕೊಡಗಿನವರಾಗಿದ್ದು, ಬಹುದಿನಗಳ ಸ್ನೇಹ ಪ್ರೀತಿಗೆ ತಿರುಗಿ ಮದುವೆವರೆಗೂ ಬಂದಿದೆ. ಇಬ್ಬರ ಕುಟಂಬಗಳಲ್ಲಿಯೂ‌ ಇವರ ಪ್ರೀತಿಗೆ ಹಸಿರು‌ ನಿಶಾನೆ ತೋರಿಸಿದ್ದಾರೆ. ನಟಿ ಅನು ಪೂವಮ್ಮ ಕರ್ವ , ಪಾನಿ ಪೂರಿ, ಕಥಾ ವಿಚಿತ್ರ, ಲೈಫ್ ಸೂಪರ್ ಗುರೂ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸಿನಿಮಾದಿಂದ ಕಿರುತೆರೆಯತ್ತ ಮುಖ ಮಾಡಿರುವ ಅನುವರು ಸ್ಟಾರ್ ಸುವರ್ಣ ದಲ್ಲಿ ರಾತ್ರಿ 7.30 ಪ್ರಸಾರವಾಗುತ್ತಿರುವ ‘ಮುದ್ದು ಲಕ್ಷ್ಮೀ’ ಸೀರಿಯಲ್ ನಲ್ಲಿ ಐಶ್ವರ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿಗೆ ಶುಭ ಹಾರೈಸೋಣ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com