ಉದಯ ಟಿವಿಯಲ್ಲಿ ಮೊಟ್ಟ ಮೊದ ಬಾರಿಗೆ ಕಾಂಚನಾ – 2 ಚಲನಚಿತ್ರ

Published on

497 Views
Advertisement

ಕಾಂಚನಾ 2, 2015ರ ಹಾರರ್‌ ಮತ್ತು ಹಾಸ್ಯ ಚಿತ್ರವಾಗಿದ್ದು, ಈ ಚಿತ್ರವನ್ನು ರಾಘವ ಲಾರೆನ್ಸ್ ಬರೆದು ನರ‍್ಮಿಸಿದ್ದಾರೆ ಮತ್ತು ನರ‍್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಿತ್ಯಾ ಮೆನೆನ್, ತಾಪ್ಸಿ ಪನ್ನು ಮತ್ತು ಕೋವಾಯಿ ಸರಲಾ ನಟಿಸಿದ್ದಾರೆ.ಈ ಚಲನಚಿತ್ರ ೧೭ ಏಪ್ರಿಲ್ ೨೦೧೫ ರಂದು ವಿಶ್ವಾದ್ಯಂತ ಬಿಡುಗಡೆಯಾಗಿತ್ತು.

ಮ್ಯೂಸಿಕ್ ವಿಡಿಯೋದಲ್ಲಿ ನೃತ್ಯ ಮಾಡಿದ ಲಾರೆನ್ಸ್ ತನ್ನ ಸಹೋದರ ಎಲ್ವಿನ್‌ನನ್ನು ಈ ಚಿತ್ರದಲ್ಲಿ ಪರಿಚಯಿಸಿದ್ದಾರೆ. ಲಾರೆನ್ಸ್ ಈ ಚಿತ್ರದಲ್ಲಿ ಆರು ವಿಭಿನ್ನ ನೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಪೂಜಾ ರಾಮಚಂದ್ರನ್ ನಿರೂಪಕ ಪಾತ್ರವನ್ನು ನರ‍್ವಹಿಸುತ್ತಿದ್ದಾರೆ. ಸಂಗೀತ ನರ‍್ದೇಶನವನ್ನು ಸಿ.ಸತ್ಯ ಮಾಡಿದ್ದಾರೆ.ಎಸ್.ಥಮನ್, ಅಶ್ವಮಿತ್ರ ಮತ್ತು ಲಿಯಾನ್ ಜೇಮ್ಸ್ ೨ ಹಾಡುಗಳನ್ನು ಸಂಯೋಜಿಸಿದ್ದಾರೆ.

Advertisement

ರಾಘವ (ರಾಘವ ಲಾರೆನ್ಸ್) ಗ್ರೀನ್ ಟಿವಿಯ ಚಾನೆಲ್‌ನ ಕ್ಯಾಮರಾಮ್ಯಾನ್ ಆಗಿದ್ದು ನಂದಿನಿ (ತಪ್ಸೀ ಪನ್ನು) ಸಹ ಕೆಲಸ ಮಾಡುತ್ತಿರುತ್ತಾರೆ. ರೇಟಿಂಗ್‌ನಲ್ಲಿ ಗ್ರೀನ್ ಟಿವಿ ಎರಡನೇ ಸ್ಥಾನಕ್ಕೆ ಇಳಿದಾಗ, ತಮ್ಮ ಚಾನಲ್ ಅನ್ನು ಮತ್ತೆ ಮೊದಲ ಸ್ಥಾನಕ್ಕೆ ತರಲು ಭಯಾನಕ ಕರ‍್ಯಕ್ರಮವನ್ನು ಚಿತ್ರೀಕರಿಸಲು ನಂದಿನಿ ಸಲಹೆ ನೀಡುತ್ತಾರೆ. ಈ ಯೋಜನೆಯನ್ನು ಮಂಡಳಿಯ ಸದಸ್ಯರು ಒಪ್ಪಿಕೊಂಡ ನಂತರ, ನಂದಿನಿ ತೀವ್ರವಾದ ದೆವ್ವದ ನೋಟವನ್ನು ಹೊಂದಿರುವ ಮನೆಯೊಂದನ್ನು ನರ‍್ಧರಿಸುತ್ತಾರೆ, ಅದು ನಿಜವಾಗಿ ಇವರುಗಳಿಗೆ ಕಾಡುತ್ತಾ ಹಾಗೆ ಆ ದೆವ್ವದಿಂದ ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದು ಈ ಚಲನಚಿತ್ರದ ಸಾರಾಂಶ.

Advertisement

“ಕಾಂಚನಾ -೨” ವರ್ಲ್ಡ್ಟೆ ಲಿವಿಷನ್ ಪ್ರೀಮಿಯರ್ ಚಲನಚಿತ್ರ ಇದೇ ಭಾನುವಾರ (೦೪.೧೦.೨೦೨೦) ಸಂಜೆ ೬.೩೦ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com