ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ಸ್ ಇಲ್ಲದೇ ಯು/ಎ

Published on

233 Views

ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ಸ್ ಇಲ್ಲದೇ ಯು/ಎ
ಸರ್ಟಿಫಿಕೇಟ್ ಪಡೆದುಕೊಂಡ “ಕಾಣದಂತೆ ಮಾಯವಾದನು”

ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ಇದೇ ಮೊದಲ ಬಾರಿಗೆ
ನಾಯಕನಾಗಿ ನಟಿಸಿರುವ “ಕಾಣದಂತೆ ಮಾಯವಾದನು” ಚಿತ್ರವು
ಶೀರ್ಷಿಕೆ ಹಾಗೂ ಪೋಸ್ಟರ್ ಗಳ ಮೂಲಕ ಕುತೂಹಲ ಹುಟ್ಟಿಸಿದೆ.
ಈ ಚಿತ್ರವು ಇಂದು ಸೆನ್ಸಾರ್ ಮುಗಿಸಿದ್ದು ಯಾವುದೇ ಕಟ್ಸ್ ಇಲ್ಲದೇ
ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಚಿತ್ರದ ಹಾಡುಗಳು ಹಾಗೂ
ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ರಾಜ್ ಪತ್ತಿಪಾಟಿ ಅವರು
ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಿಕಾಸ್ ಅವರಿಗೆ ಜೋಡಿಯಾಗಿ
ಸಿಂಧು ಲೋಕನಾಥ್ ಅವರು ಕಾಣಿಸಿಕೊಂಡಿದ್ದಾರೆ‌.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com