ವರ್ಮಾ ಪ್ರೊಡಕ್ಷನ್ ಹೌಸ್ ನಲ್ಲಿ ತೆಲುಗಿಗೆ ಕಡ್ಡಿಪುಡಿ ರಿಮೇಕ್ – ಸೂರಿ

Published on

1231 Views
Advertisement

ವರ್ಮಾ ಪ್ರೊಡಕ್ಷನ್ ಹೌಸ್ ನಲ್ಲಿ ತೆಲುಗಿಗೆ ಕಡ್ಡಿಪುಡಿ ರಿಮೇಕ್ – ಸೂರಿ

ಶಿವರಾಜ್ ಕುಮಾರ್ ಹಾಗು ರಾಧಿಕಾ ಪಂಡಿತ್ ನಟಿಸಿದ್ದ , ದುನಿಯಾ ಸೂರಿ ನಿರ್ದೇಶನ ಮಾಡಿದ್ದ ಕಡ್ಡಿಪುಡಿ ಚಿತ್ರ ತೆಲುಗಿಗೆ ರಿಮೇಕ್ .
ಬೆಂಗಳೂರಿನಲ್ಲಿ ಟಗರು ಚಿತ್ರವನ್ನ ವೀಕ್ಷಿಸಿದ ನಂತರ ಸೂರಿ ಜೊತೆ ಹಲವು ಸುತ್ತಿನ ಮಾತುಕಥೆ ನಡೆಸಿದ ವರ್ಮಾ , ಕಡ್ಡಿಪುಡಿ ಕಥಗೆ ಹಾಗೂ ಸಂಭಾಷಣೆಗೆ ಮಾರುಹೋಗಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ನಾನೇ ಪ್ರೊಡ್ಯೂಸ್ ಮಾಡುವುದಾಗಿ ಹೇಳಿದ್ದಲ್ಲದೇ , ಅಕ್ಕಿನೇನಿ ನಾಗಾರ್ಜುನ್ ಅವರನ್ನು ಒಪ್ಪಿಸಿ ಅವರಿಂದಲೇ ಶಿವರಾಜಕುಮಾರ್ ಪಾತ್ರ ಮಾಡಿಸುವುದಾಗಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

Advertisement

ಟಗರು ಸ್ಕ್ರೀನ್ ಪ್ಲೇ ಬಗ್ಗೆ ಮೆಚ್ಚಿಕೊಂಡಿರುವ ವರ್ಮಾ ತಮ್ಮ ಪ್ರೊಡಕ್ಷನ್ ಹೌಸ್ ಅಲ್ಲಿ ಸಿನೆಮಾ ನಿರ್ದೇಶಿಸುವಂತೆ ಸೂರಿಗೆ ಆಫರ್ ನೀಡಿದ್ದಾರೆ . ಆದಷ್ಟು ಬೇಗ ಚಿತ್ರದ ಬಗ್ಗೆ ನಾಗಾರ್ಜುನ ಜೊತೆ ಮಾತನಾಡುತ್ತೇನೆ ಪಾತ್ರಕ್ಕೆ ಅವರೇ ಸೂಕ್ತ ಎಂದು ವರ್ಮಾ ಹೇಳಿರುವುದಾಗಿ ಸೂರಿ ತಿಳಿಸಿದ್ದಾರೆ .

Advertisement

More Buzz

Buzz 7 days ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 1 week ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 1 week ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 1 week ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 1 week ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 1 week ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 1 week ago

Massa Massa Lyrical Video Drops: Ram Charan & Janhvi Ignite Screens for Peddi

Short Films 1 week ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 1 week ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 1 week ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 1 week ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 1 week ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com