JOSHELAY TRAILER | VINAYAKA JOSHI | WEB SERIES | SAKKATH STUDIO

Published on

729 Views
Advertisement

https://www.youtube.com/watch?v=eG7mRRkgRzQ

Synopsis : Joshelay is a collection of inspirational tales about a man who is frustrated at life and the challenges it throws at him. He goes on a journey running by himself where he meets incredible people from various streams who, despite their starkly apparent disabilities and limitations, have overcome them and gone on to achieve a higher and respectable status in life. This instills a boost of confidence in him where he ultimately decides to face his own fears and weakness and put a final end to it all.

Advertisement

ಅಸ್ಪಷ್ಟತೆ, ಭಯ, ಜೀವನ ಏಕತಾನತೆಯಿಂದ ಬೇಸತ್ತ ಯುವಕನೋರ್ವ ಇದೆಲ್ಲದರಿಂದ ದೂರ ಹೋಗಲು ಬಯಸುವನು. ಇದಕ್ಕಾಗಿ ಆತ ಹುಡುಕುವ ಹಾದಿ ಓಡುವುದು. ತನ್ನ ಈ ಓಟದ ಪಯಣದಲ್ಲಿ ಆತನಿಗೆ ಕೆಲವು ವ್ಯಕ್ತಿಗಳ ಒಡನಾಟ ಸಿಗುವುದು. ಈ ವ್ಯಕ್ತಿಗಳು ತಂತಮ್ಮ ದೌರ್ಬಲ್ಯಗಳನ್ನು ಮೀರಿ ಜೀವನದಲ್ಲಿ ಒಂದು ಉತ್ಕೃಷ್ಟ ಸ್ಥಾನವನ್ನು ಅಲಂಕರಿಸಿರುವರು. ಇವರ ಪರಿಚಯದಿಂದ ಪ್ರೇರಣೆ ಪಡೆಯುವ ಯುವಕ ತನ್ನ ದೌರ್ಬಲ್ಯ, ಭಯಗಳನ್ನು ಮೆಟ್ಟಿ ನಿಲ್ಲುವ ಕತೆಯೇ ಜೋಶಿಲೇ.

Advertisement

More Buzz

Buzz 2 hours ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 hours ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 hours ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 4 hours ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 4 hours ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 5 hours ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 days ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 days ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 days ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 2 days ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 2 days ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Short Films 2 days ago

ಗದಗ ಜವಾರಿ ಮಂದಿ ಕಾಮಿಡಿ: ಹಳ್ಳಿ ಹೆಂಗಸರ ಜಗಳ ವೈರಲ್! | Flixoye

Copyright ©2026 . All Rights Reserved. privacy | terms Whatsapp: 9538193653 Email: hello@flixoye.com