ಕಾಮಿಡಿ ಕಿಲಾಡಿಗಳು ವೇದಿಕೆಯಿಂದ ಕರ್ನಾಟಕದ ಮನೆಮಂದಿಗೆಲ್ಲಾ ಪರಿಚಯವಾಗಿದ್ದ ಹಾಸ್ಯ ಕಲಾವಿದರೊಬ್ಬರೀಗ ಸಿನಿಮಾದಲ್ಲಿ ಬ್ಯುಸಿ… ಆಗಾಗ ಸ್ಯಾಂಡಲ್ವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ತಾನೇ ಇರ್ತಾರೆ..ಆದ್ರೆ ಕಾಮಿಡಿ ಕಿಲಾಡಿಗಳಾಗಿ ಹೊಟ್ಟೆ ಹುಣ್ಣಾಗುವಂತೆ ನಗಿಸಿರೋ ಕಲಾವಿದರೆಲ್ಲಾ ಒಂದೇ ಸಿನಿಮಾದಲ್ಲಿ ನಟಿಸಿದ್ರೇ ಮತ್ತಷ್ಟು ಮಜಾ ಸಿಗೊದಂತೂ ಗ್ಯಾರಂಟಿ.. ಈಗ ಈ ರೀತಿಯ ಪ್ರಯತ್ನಕ್ಕೆ ಜಂತರ್ ಮಂತರ್ ಸಿನಿಮಾ ಸಾಕ್ಷಿಯಾಗಲಿದೆ..ಹಾಗಾದ್ರೆ ಹೇಗೆಲ್ಲಾ ಕಮಾಲ್ ಮಾಡಲಿದ್ದಾರೆ ಜಂತರ್ ಮಂತರ್ನಲ್ಲಿ ಅಂತೀರಾ ಸದ್ಯಕ್ಕೆ ಅದರ ಟ್ರೇಲರ್ ಇಲ್ಲಿದ ನೋಡಿ..
ಸಂಬಂಧಿತ · Related
Trailers
Ramba Oorvasi Menaka Trailer: Allari Naresh’s Comic Comeback!
Trailers
Ottam Thullal Trailer: Vishnu Unnikrishnan Comedy-Drama
Trailers
Nalla Padam Trailer: Alcohol Ban Sparks Drama
Trailers
Many Many Happy Returns: Kalidas Jayaram’s Rom-Com Teaser Out!
Trailers
TOSS Official Tulu Trailer Drops!
Trailers
Aasha Trailer: Urvashi, Joju George Mystery Thriller
Trailers
It’s a Medical Miracle Trailer: Malayalam Thriller
Trailers
Bail: Kumari Kumari Video Song Out!
Trailers
#418 Official Trailer: Prashanth Neel Presents Kannada Horror Thriller
Trailers
In The Mood For Marriage Trailer Drops: Kannada Series Alert!
📢 Never miss a Sandalwood updateNew movies, trailers & OTT updates — first.