1 ಮಿಲಿಯನ್ ವೀಕ್ಷಕರು ನೋಡಿ ಮೆಚ್ಚಿದ ಹುಲಿದುರ್ಗಾ ಚಿತ್ರದ ಹಾರ್ಟಲ್ಲಿ ಒಬ್ಳು ಹುಡುಗಿ ಇದ್ಲು ಲಿರಿಕಲ್ ಸಾಂಗ್

Published on

325 Views
Advertisement

1 ಮಿಲಿಯನ್ ವೀಕ್ಷಕರು ನೋಡಿ ಮೆಚ್ಚಿದ ಹುಲಿದುರ್ಗಾ ಚಿತ್ರದ
“ಹಾರ್ಟಲ್ಲಿ ಒಬ್ಳು ಹುಡುಗಿ ಇದ್ಲು ಲಿರಿಕಲ್ ಸಾಂಗ್”

ಹಾರ್ಟಲ್ಲಿ ಒಬ್ಳು ಹುಡುಗಿ ಇದ್ಲು ಲಿರಿಕಲ್ ಸಾಂಗ್ ನೋಡಲು
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Advertisement

ಕೆ.ವಿ.ಎಸ್ ಸಿನಿ ಪ್ರೊಡಕ್ಷನ್ ನಿರ್ಮಾಣದಲ್ಲಿ ಸುಪ್ರೀತ್ ನಾಯಕನಾಗಿ
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಹುಲಿದುರ್ಗಾ ಚಿತ್ರದ
“ಹಾರ್ಟಲ್ಲಿ ಒಬ್ಳು ಹುಡುಗಿ ಇದ್ಲು ಲಿರಿಕಲ್ ಸಾಂಗ್” ಬಿಡುಗಡೆಯಾಗಿ
ಹತ್ತಿರತ್ತಿರ ಹತ್ತು ಲಕ್ಷ ಜನರು ನೋಡಿ ಮೆಚ್ಚಿದ್ದಾರೆ. ಈ ಹಾಡನ್ನು ನವೀನ್
ಸಜ್ಜು ಅವರು ಹಾಡಿದ್ದು ಅವೀಸ್ ಮ್ಯೂಜಿಕ್ ನವರು ಈ ಹಾಡನ್ನು
ಬಿಡುಗಡೆ ಮಾಡಿದ್ದಾರೆ‌. ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ
ಕುರಿತ ವಿಶೇಷ ಗೀತೆಯೊಂದು ಇರುವುದು ಈ ಚಿತ್ರದ ವಿಶೇಷಗಳಲ್ಲೊಂದು.
ವಿಕ್ರಮ್ ಯಶೋಧರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಚಿತ್ರವು ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ.

Advertisement

More Buzz

Trailers 5 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 5 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com