“ಹೆಜ್ಜಾರು” – ಕನ್ನಡದ ಮೊದಲ ಸಮಾನಾಂತರ ಚಲನಚಿತ್ರದ ವಿಶೇಷತೆ ಇಲ್ಲಿದೆ

Published on

632 Views
Advertisement

ಕನ್ನಡದ ಮೊದಲ ಸಮಾನಾಂತರ (Parallel universe) ಚಲನಚಿತ್ರ ಎಂಬ ಹೆಗ್ಗಳಿಕೆಗೆ “ಹೆಜ್ಜಾರು” ಸಿನಿಮಾ ಪಾತ್ರವಾಗಿದೆ. ಈ ಚಲನಚಿತ್ರ ಸ್ಯಾಂಡಲ್ ವುಡ್‌ ನಲ್ಲಿ ಒಂದು ಹೊಸ ಪ್ರಯತ್ನ ಹಾಗೂ ಹಲವಾರು ಪ್ರತಿಭೆಗಳಿಂದ ಕೂಡಿದೆ.

Advertisement

ಈ ಚಲನಚಿತ್ರವನ್ನು ಚೊಚ್ಚಲ ನಟ ಹರ್ಷಪ್ರಿಯಾ ರವರು ನಿರ್ದೇಶಿಸಿದ್ದಾರೆ. ಹೆಜ್ಜಾರು ಚಿತ್ರದಲ್ಲಿ ಭಗತ್‌ ಆಳ್ವ ನಾಯಕರಾಗಿ ಹಾಗೂ ಶ್ವೇತಾ ಲಿಯೋನಿಲ್ಲಾ ಡಿಸೋಜಾರವರು ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ನವೀನ್‌ ಕೃಷ್ಣ, ಮುತ್ತುರಾಜು, ಅರುಣಾ ಬಾಲರಾಜ್‌, ವಿನೋದ್‌ ಭಾರತಿ ಹಾಗೂ ಇನ್ನೂ ಅನೇಕ ಸ್ಯಾಂಡಲ್‌ ವುಡ್‌ ನ ತಾರಾಗಣವಿದೆ.

Advertisement

ಹೆಜ್ಜಾರು ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿರವರು ಸಂಗೀತವನ್ನು ನೀಡಿದ್ದಾರೆ ಹಾಗೂ ಅಮರ್‌ ಗೌಡರವರ ಛಾಯಗ್ರಹಣವಿದೆ. ಚಿತ್ರವನ್ನು ಗಗನ ಎಂಟರ್ ಪ್ರೈಸಸ್‌ ಬ್ಯಾನರ್‌ ಅಡಿಯಲ್ಲಿ ವಿಮಲ ಎನ್‌ ರವರು ನಿರ್ಮಾಣ ಮಾಡಿದ್ದಾರೆ.

Advertisement

ಹೆಜ್ಜಾರು ಚಿತ್ರವು ಸಮಾನಾಂತರ ಜೀವನದ ಚಲನಚಿತ್ರವಾಗಿದ್ದು, ಚಿತ್ರವು ಇಬ್ಬರು ವ್ಯಕ್ತಿಗಳ ಸುತ್ತ ಸುತ್ತುತ್ತದೆ ಎಂದು ಚಿತ್ರತಂಡ ಹಂಚಿಕೊಂಡಿದೆ. ಹೆಜ್ಜಾರು ಚಿತ್ರ ಕುತೂಹಲಕಾರಿ ಹಾಗೂ ದ್ವಂದ್ವತೆಯಿಂದ ಕೂಡಿದ ಚಿತ್ರವಾಗಿದ್ದು, ಪ್ರೇಕ್ಷಕರಲ್ಲಿ ಬಹಳ ಕುತೂಹಲವನ್ನು ಹೆಚ್ಚಿಸುತ್ತದೆ.

ಹೆಜ್ಜಾರು ಚಿತ್ರದ ಟೀಸರ್‌ ಜೂನ್‌ 11 ರಂದು ಬಿಡುಗಡೆಯಾಗಿದ್ದು, ಚಿತ್ರದ ಟೀಸರ್‌ ಅನ್ನು 400 ಕ್ಕೂ ಹೆಚ್ಚು ಕಲಾವಿದರಿಂದ ಬಿಡುಗಡೆ ಮಾಡಲಾಗಿದೆ ಹಾಗೂ ಇದು 400 ಕ್ಕೂ ಹೆಚ್ಚು ಕಲಾವಿದರಿಂದ ಟೀಸರ್‌ ಅನ್ನು ಬಿಡುಗಡೆಗೊಳಿಸಿದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರವನ್ನು ಜುಲೈ 19 ರಂದು ಚತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ.

Advertisement

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com