ಸುಖಾಂತ್ಯ ಕಂಡ ಹೆಡ್‌ಬುಷ್ ರಾದ್ದಾಂತ

Published on

454 Views
Advertisement

’ಹೆಡ್‌ಬುಷ್’ ಚಿತ್ರದಲ್ಲಿ ಕರಗದ ಬಗ್ಗೆ ತೋರಿಸಲಾದ ದೃಶ್ಯಗಳು ಮತ್ತು ಸಂಭಾಷಣೆಗೆ ತಿಗಳ ಸಮುದಾಯದವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನು ನೀಡಲಾಗಿತ್ತು. ಅಧ್ಯಕ್ಷ ಬಾ.ಮ.ಹರೀಶ್ ರವರು ಚಿತ್ರತಂಡ ಹಾಗು ಸಮುದಾಯವರನ್ನು ಕರೆಸಿ ಮಾತನಾಡಿಸಿ ಈ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ.

Advertisement

ಅದರಂತೆ ಚಿತ್ರದಲ್ಲಿರುವ ಬರುವ ಎರಡು ಡೈಲಾಗ್‌ಗಳಿಗೆ ಮ್ಯೂಟ್ ಮಾಡಲು ತಂಡವು ಆಶ್ವಾಸನೆ ನೀಡಿದೆ. ಇದರಿಂದ ಎರಡು ಮೂರು ದಿನದಿಂದ ಕಾವೇರಿದ್ದ ಸುದ್ದಿಯು ಸುಖಾಂತ್ಯದೊಂದಿಗೆ ಕೊನೆಗೊಂಡಿದೆ. ಸಭೆಯಲ್ಲಿ ಕಥೆಗಾರ ಅಗ್ನಿಶ್ರೀಧರ್, ನಾಯಕ ಧನಂಜಯ್, ನಿರ್ದೇಶಕ ಶೂನ್ಯ, ಶ್ರೀ ಧರ್ಮರಾಯ ದೇವಸ್ಥಾನದ ಅಧ್ಯಕ್ಷ ಸತೀಶ್, ತಿಗಳರ ಸಮುದಾಯದ ಅಧ್ಯಕ್ಷ ಸುಬ್ಬಣ್ಣ ಮುಂತಾದವರು ಉಪಸ್ತಿತರಿದ್ದರು.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com