ಥಿಯೇಟರ್ ‌ಓಪನ್‌ಗೆ ಗ್ರೀನ್ ಸಿಗ್ನಲ್

Published on

371 Views
Advertisement

ಕೇಂದ್ರ ಸರಕಾರದ ಅನ್ ಲಾಕ್ 5ರ ಮಾರ್ಗಸೂಚಿ ಬಿಡುಗಡೆಗೊಂಡಿದ್ದು, ಹಲವು ತಿಂಗಳ‌ ನಂತರ ಸಿನಿ‌ ರಸಿಕರಿಗೆ‌ ಖುಷಿ ವಿಚಾರವೊಂದು ಹೊರ ಬಿದ್ದಿದೆ. ಕೊರೋನಾದಿಂದಾಗಿ‌ ಕಳೆದ ಆರು‌‌ ತಿಂಗಳಿಂದ‌‌‌ ಬಂದ್‌ ಆಗಿದ್ದ ಸಿನಿಮಾ ಮಂದಿರ ತೆರೆಯಲು‌ ಕೇಂದ್ರ ಗೃಹಸಚಿವಾಲಯ ಅನುಮತಿ‌ ನೀಡಿದೆ.ಅನ್ ಲಾಕ್ 5ರ ಪ್ರಕಾರ ಚಿತ್ರಮಂದಿರ ಮತ್ತು ಈಜುಕೊಳ ತೆರೆಯಲು ಷರತ್ತು ಬದ್ಧ ಅನುಮತಿಯನ್ನು ನೀಡಿದೆ. ಸಿನಿಮಾ‌ ಥಿಯೇಟರ್ ನಲ್ಲಿ 50% ಜನರಿಗೆ ಅಸನ‌ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಅಕ್ಟೋಬರ್ 15 ನಂತರವೇ ತೆರೆಯಲು ಜಿಲ್ಲಾಡಳಿತಗಳಿಗೆ ಅವಕಾಶ ನೀಡಿದ್ದು, ಚಿತ್ರಮಂದಿರ‌ದ ಜೊತೆಗೆ ಬಿ2ಬಿ ಬಿಸಿನೆಸ್ ಗೆ ಸಂಬಂಧಿಸಿದ ಪ್ರದರ್ಶನ ‌ನಡೆಸಲು ಅವಕಾಶ ಕಲ್ಪಿಸಿದೆ.

Advertisement

ಚಿತ್ರಮಂದಿರ ‌ತೆರೆಯುತ್ತಿದ್ದಂತೆ‌ ಯಾವೆಲ್ಲ ಸಿನಿಮಾಗಳು ತೆರೆಕಾಣಲಿದೆ ನೋಡಬೇಕಷ್ಟೇ. ಸ್ಟಾರ್ ಸಿನಿಮಾಗಳು ಈಗಾಗಲೇ ಬಿಡುಗಡೆಗೆ ತಯಾರಾಗಿದ್ದು, ಚಿತ್ರ ನಿರ್ಮಾಪಕರು ಶೇ 50%ರಷ್ಟು ಜನರಿಗೆ ಅಸನ ಅವಕಾಶ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಬೇಸಾರ ವ್ಯಕ್ತಪಡಿಸಿದ್ದಾರೆ. ಸ್ಟಾರ್ ಸಿನಿಮಾಗಳು‌ ಈ ವರ್ಷ ತೆರೆಗೆ ತರುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ‌ಚಿತ್ರ‌ ನಿರ್ಮಾಪಕರು.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com