ಹೊಸ ವರ್ಷಕ್ಕೆ “ಗೋರಿ”ಯ ಹೊಸ ಲುಕ್

Published on

426 Views
Advertisement

ಹೊಸ ವರ್ಷದ ಪ್ರಯುಕ್ತ ಸ್ಯಾಂಡಲ್ವುಡ್ ನಲ್ಲಿ ಹಲವಾರು ಚಿತ್ರಗಳು ತಮ್ಮ ಚಿತ್ರದ ವಿಷಯಾಧಾರಿತ ಚಿತ್ರಣಗಳನ್ನು ಹೊರಬಿಡುತ್ತಾರೆ, ಈ ಪೈಕಿ “ಗೋರಿ” ಅನ್ನೋ ಚಿತ್ರ ಕೂಡಾ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ,


ಮಾಸ್ ಲುಕ್ ನಲ್ಲಿ ಚಿತ್ರದ ನಾಯಕ ಕಿರಣ್ ಹಾವೇರಿ ಈ ಫಸ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಗೋಪಾಲಕೃಷ್ಣ ನಿರ್ದೇಶನ ಮಾಡಿದ್ದಾರೆ, ಸಿನಿಮಾ ಪತ್ರಕರ್ತರಾಗಿರೋ ಕಿರಣ್ ಹಾವೇರಿ ಈ ಚಿತ್ರದ ಮೂಲಕ ನಾಯಕ ನಟರಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿಯಾಗ್ತಿದ್ದಾರೆ, ಇನ್ನೂ ಸ್ನೇಹ ಪ್ರೀತಿ ಮತ್ತು ಜಾತಿಗಿಂತ ಮಿಗಿಲಾದದ್ದು ಮಾನವೀಯತೆ ಅನ್ನೋ ಸಂದೇಶವನ್ನು ಹೊತ್ತು ತಯಾರಾಗಿರೋ ಗೋರಿ ಚಿತ್ರ , ಚಿತ್ರೀಕರಣವನ್ನೇಲ್ಲ ಮುಗಿಸಿ ಸೆನ್ಸಾರ್ ಬಾಗಿಲು ತಟ್ಟಿದೆ. ಈಗಾಗ್ಲೇ ‘ಅದು ಬ್ಯಾರೆನ ಐತಿ…’ ಅನ್ನೋ ಹಾಡಿನ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡ್ತಿರೋ ಗೋರಿ ಚಿತ್ರ ಇದೇ ಫೆಬ್ರವರಿಯಲ್ಲಿ ತೆರೆಗೆ ಬರುವ ತಯಾರಿಯನ್ನು ಮಾಡಿಕೊಂಡಿದೆ.

Advertisement

Advertisement

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com