ಗೂಗಲ್ ಶುಕ್ರವಾರ ಬಿಡುಗಡೆ.

Published on

540 Views
Advertisement

ಕನ್ನಡ ಸಿನಿಮಾ `ಗೂಗಲ್’ ಒಂದು ವಿನೂತನ ಕಥಾ ವಸ್ತು ಇಟ್ಟುಕೊಂಡು ಈ ವಾರ ಬಿಡುಗಡೆ ಆಗುತ್ತಿದೆ. ಡಾ ವಿ ನಾಗೇಂದ್ರ ಪ್ರಸಾದ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಟನೆ ಹಾಗೂ ನಿರ್ಮಾಣ ಸಹ ಮಾಡಿರುವ ಚಿತ್ರ.

ಇದುವರೆವಿಗೂ ತೆರೆಯ ಮೇಲೆ ಹೇಳದೇ ಇರುವ ವಸ್ತುವನ್ನೇ ಡಾ ವಿ ನಾಗೇಂದ್ರ ಪ್ರಸಾದ್ ಅವರು ತಂದಿದ್ದಾರೆ. ಇದು 2000 ಇಸವಿಯಲ್ಲಿ ನಡೆದ ಘಟನೆ. ಅದರಲ್ಲಿ ನಾಗೇಂದ್ರ ಪ್ರಸಾದ್ ಸಹ ಜೊತೆಯಾಗಿದ್ದವರು.
ಗೂಗಲ್ ಚಿತ್ರಕ್ಕೆ `ಈ ಭೂಮಿ ಬಣ್ಣದ ಬುಗುರಿ’ ಎಂದು ಹೇಳಲಾಗಿದೆ. ಜೀವನದ ಹಲವಾರು ಮಗ್ಗಲುಗಳನ್ನು ಅವರು ಹೇಳುತ್ತಾ ಹೋಗುತ್ತಾರೆ. ನಾಗೇಂದ್ರ ಪ್ರಸಾದ್ ಜೋಡಿಯಾಗಿ ಚೆಲುವೆ ಶುಭ ಪೂಂಜಾ ಇದ್ದಾರೆ. ಬೇಬಿ ವೈಷ್ಣವಿ, ದೀಪಕ್, ಅಮೃತ ರಾವ್, ಶೋಭರಾಜ್, ಸಂಪತ್, ಜೈ ದೇವ್, ಕೃಷ್ಣಮೂರ್ತಿ ಹಾಗೂ ತಾರಾಗಣದಲ್ಲಿ ಇದ್ದಾರೆ.

Advertisement

ಉತ್ಸವ್ ಮೂವೀಸ್ ಅಡಿಯಲ್ಲಿ ನಾಗೇಂದ್ರ ಪ್ರಸಾದ್ ಅವರ ಜೊತೆಯಲ್ಲಿ ಹಣ ಹೂಡಿರುವವರು ಅಶ್ವಥ್ ಹಾಗೂ ಶ್ರೀಧರ್. ಕೆ ಎಂ ಪ್ರಕಾಶ್ ಸಂಕಲನ, ನಾಗರ್ಜುನ ಅವರ ಛಾಯಾಗ್ರಹಣ ಜೊತೆಗೆ ಇನ್ನಿತರ ತಂತ್ರಜ್ಞಾರಾಗಿ ರಘುವರ್ಧನ, ಉಪ್ಪಿ, ಕೋಟ ವೆಂಕಟೇಶ್, ಸತೀಶ್ ಬಾಬು, ಇಮ್ರಾನ್ ಸರ್ದಾರಿಯ, ಕಲೈ, ಹರಿಕೃಷ್ಣ, ಕಂಬಿ ರಾಜು, ಅನಿಲ್ ಸಿ ಜೆ ಹಾಗೂ ಇತರರು ಕಾರ್ಯ ನಿರ್ವಹಿಸಿದ್ದಾರೆ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com