ನಾನು ನನ್ ಜಾನು ಚಿತ್ರದ ಘಮ್ ಗಣಪತಯೇ ನಮಃ ವಿಡಿಯೋ

Published on

231 Views

ನಾನು ನನ್ ಜಾನು ಚಿತ್ರದ ಘಮ್ ಗಣಪತಯೇ ನಮಃ ವಿಡಿಯೋ
ಹಾಡು ಇಂದು ಬಿಡುಗಡೆಯಾಗಿದೆ ನೋಡಿ ಹರಸಿ…..

Link : https://youtu.be/fhpxZoYnI7Q
ಚಾರ್ಲಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆಂಪೆಗೌಡ.ಎನ್.
ಹಾಗೂ ಹರೀಶ್.ಪಿ. ಅವರು ನಿರ್ಮಾಣ ಮಾಡಿರುವ ನಾನ್ ನನ್ ಜಾನು
ಚಿತ್ರದ ಘಮ್ ಗಣಪತಯೇ ನಮಃ ವಿಡಿಯೋ ಹಾಡು ಇಂದು ಬಿಡುಗಡೆ
ಯಾಗಿದೆ. ಶ್ರೀಹರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ‌.
ಈ ಚಿತ್ರಕ್ಕೆ ಶ್ರೀಧರ್ ಕಶ್ಯಪ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com