ಪ್ರಬಿಕ್ ಮೊಗವೀರ್ ಅವರ “ಗಡಿಯಾರ”ದ ಫಸ್ಟ್ ಲುಕ್ ಪೋಸ್ಟರ್

Published on

308 Views

ಆತ್ಮ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಪ್ರಬಿಕ್ ಮೊಗವೀರ್ ಅವರು
ನಿರ್ಮಿಸಿ‌ ನಿರ್ದೇಶನ ಮಾಡುತ್ತಿರುವ ಗಡಿಯಾರ ಚಿತ್ರದ ಫಸ್ಟ್ ಲುಕ್
ಪೋಸ್ಟರ್ ಬಿಡುಗಡೆಯಾಗಿದೆ. ಈಗಾಗಲೇ ಈ ಚಿತ್ರವು ಶೀರ್ಷಿಕೆ
ಮುಖಾಂತರ ಗಮನ ಸೆಳೆದಿದ್ದು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಉದಯೋನ್ಮುಖ ನಟ ಪ್ರದೀಪ್ ಪೂಜಾರಿ ಅವರು ಈ ಚಿತ್ರದಲ್ಲಿ
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com