ಫಾರ್ಚುನರ್.. ಕನ್ನಡ ಚಿತ್ರ..

Published on

379 Views
Advertisement

ದಿಗಂತ್ ಈ ಚಿತ್ರದಲ್ಲೂ 🤔 ಮತ್ತು ಜವಾಬ್ದಾರಿ ಇಲ್ಲದ ಹುಡುಗನ ಪಾತ್ರವನ್ನು ಹಾಗೂ ಪ್ರೀತಿಗಾಗಿ ಹಂಬಲಿಸುವ 💕 ನಟಿಸಿದ್ದಾರೆ.

ಪಾರ್ಥ(ದಿಗಂತ್) ಅನುಷಾ (ಸೋನು ಗೌಡ), ಶೃತಿ(ಸ್ವಾತಿ ಶರ್ಮಾ) ಸ್ವಾಮಿ (ರತನ್ ಲಾಲ್) ಈ ಚಿತ್ರದ ಪ್ರಮುಖ ಪಾತ್ರಗಳು ಮತ್ತು ವೈರುದ್ಧದ ಮನಸುಗಳು..👀💔💓💖

Advertisement

ಈ ಪಾತ್ರಗಳ ಮೂಲಕ ನಿರ್ದೇಶಕರು ಹಾಸ್ಯ, 💙, 🙄, 😍.. ಹೀಗೆ ಎಲ್ಲವನ್ನೂ ಹದವಾಗಿ ಬೆರೆಸಿ ನೀಡಿದ್ದಾರೆ.. ಹಾಗೆಯೇ ಪ್ರತಿಯೊಬ್ಬರ ಸಂಬಂಧದಲ್ಲೂ ಸುಳ್ಳುಗಳನ್ನು ಹೇಳಿಸುತ್ತಾರೆ.. ಆದರೆ ಈ ಚಿತ್ರದಲ್ಲಿ ಒಂದು ಸಂಬಂಧದ ಸೇತುವೆ ಸೃಷ್ಟಿಯಾಗುವುದೇ ಸುಳ್ಳಿನಿಂದ.. ಇದರಿಂದ ಮುಂದೇನಾಗುತ್ತದೆ ಎಂಬುದನ್ನು ಬಹಳ ನೈಜವಾಗಿ ಕಟ್ಟಿ ಕೊಟ್ಟಿದ್ದಾರೆ..

Advertisement

ಶ್ರೀಮಂತ ಮನೆತನದ (ಶಾಸಕನ ಮಗ) ಪಾರ್ಥ, ಸುಳ್ಳು ಹೇಳಿ ಅನುಷಾಳನ್ನು ಮದ್ವೆಯಾಗ್ತಾನೆ.. ಇನ್ನೊಂದೆಡೆ ಇಷ್ಟವಿಲ್ಲದಿದ್ದರೂ ಹಳ್ಳಿಯ ಶೃತಿಯನ್ನು ಸ್ವಾಮಿ ಮದ್ವೆಯಾಗ್ತಾನೆ. ಹೀಗೆ ಒಂದೆಡೆ ಗಂಡನನ್ನು ಕಂಡರೆ ಆಗದ ಹೆಂಡತಿ, ಹೆಂಡತಿಯನ್ನು ಕಂಡರಾಗದ ಗಂಡ..🙄😐

ಅದರೆ..😍 ಇಲ್ಲೊಂದು ಟ್ವಿಸ್ಟು.. ಪಾರ್ಥ ಹಾಗೂ ಶೃತಿಯ ಸ್ನೇಹ ಬೆಳೆಯುತ್ತದೆ. ಮುಂದೆ ಫಾರ್ಚುನರ್ ಎಂಬ ರೊಟ್ಟಿ ಊಟದ ಹೋಟೆಲ್ ಗೆ ನಾಂದಿ ಆಗುತ್ತದೆ. ಇವರಿಗೆ ಟಿ.ವಿ 5 ಸಿಬ್ಬಂದಿಯ ಸಹ ಸಹಾಯ ಮಾಡುತ್ತಾನೆ.. ಅದೇನು. ಹೇಗೆ.. ಎಂಬುದನ್ನು ಸಿನಿಮಾ ನೋಡಿ.. ಖಂಡಿತಾ ಈ ಚಿತ್ರ ಮೋಸ ಮಾಡುವದಿಲ್ಲ..🍁🌼🌺

Advertisement

ಇನ್ನು ನಟನೆಯ ವಿಷಯಕ್ಕೆ ಬಂದರೆ ಎಲ್ಲರ ನಟನೆಯೂ ಚಂದವಿದೆ.. 🌻 ಸೋನು ಗೌಡ ಹಾಗೂ ಹಳ್ಳಿ ಹುಡುಗಿಯಾಗಿ 🌷 ಸ್ವಾತಿ ವ್ಹಾವ್… ಚಂದ.. ಹಾಗೂ ಚಂದ..

ಇನ್ನು ಫಾರ್ಚುನರ್ 🚗 ಈ ಸಿನಿಮಾ ಸಂಬಂದವಿದೆ.. ಇನ್ನೊಂದು ಅರ್ಥದಲ್ಲಿ ಫಾರ್ಚುನರ್ ಅಂದರೆ ಅದೃಷ್ಟ.. ಈ ಅದೃಷ್ಟವನ್ನು ಇಲ್ಲಿ ಇಬ್ಬರು ಹುಡುಕಿ ಹೊರಡುತ್ತಾರೆ.. ಈ ಇಬ್ಬರೂ ಯಶಸ್ವಿಯಾಗುತ್ತಾರೋ ಇಲ್ಲವೋ ಎಂಬುದೇ 🌿..

ಹಾಡುಗಳಲ್ಲಿ ಎರಡು ಹಾಡುಗಳು ಗುಂಗು ಹಿಡಿಸುತ್ತದೆ, ಬದಲಾದ ಕಾಲದಲ್ಲಿ ಹೋಯ್ದಾಟಕ್ಕೆ 💜 ಯುವ ಮನಸ್ಸುಗಳ ಈ ಕಥೆ ಮನ ಮುಟ್ಟುತ್ತದೆ..💝 ಪ್ರೀತಿ, ಪ್ರೇಮ, ಆ್ಯಕ್ಷನ್ ಚಿತ್ರಗಳ ನಡುವೆ ಇದೊಂದು ಪಕ್ಕಾ ಕೌಟುಂಬಿಕ ಕಥೆಯಾಗಿ ರಂಜಿಸುತ್ತದೆ 💥..

Advertisement

Diganth Manchale Diganth Manchale Sonu Gowda Swathi Sharma Naveena Krishna Manjunath J Anivaarya Fortuner Kannada Movie

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com