ಸ್ವಾರ್ಥರತ್ನ ಚಿತ್ರದ ಈ_ಜೀವ_ಕರೆಯೋಲೆ ಸಾಂಗ್ ನ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ ನೋಡಿ.
ಬಿ_ಜೆ_ಭರತ್ ಅವರ ಮೆಲೋಡಿ ಸಂಗೀತದಿಂದ ಮೂಡಿಬಂದಿರುವ ಈ ಹಾಡಿಗೆ #ಅರ್ಮಾನ್_ಮಲ್ಲಿಕ್ ದ್ವನಿಯಾಗಿದ್ದಾರೆ.
ಜಯಂತ್_ಕಾಯ್ಕಿಣಿ ಅವರ ಸಾಹಿತ್ಯ ಮದುರವಾಗಿದೆ. ಈ ಚಿತ್ರವನ್ನು ಅಶ್ವಿನ್_ಕೊಡಂಗೆ ಅವರು ನಿರ್ದೇಶನ ಮಾಡಿದ್ದು. ಆದರ್ಶ್_ಗುಂಡುರಾಜ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರ ಇದೆ 28ಕ್ಕೆ ಬಿಡುಗಡೆ ಆಗಲಿದೆ ನೋಡಿ #ಎಂಜಾಯ್ ಮಾಡಿ
ಸಂಬಂಧಿತ · Related
Buzz
Toxic Trailer Launch: Yash’s Gangster Saga Unleashed
Buzz
Karthi & Mohan Raja’s New Family Entertainer Announced
Buzz
SIIMA 2026: ಬೆಂಗಳೂರಲ್ಲಿ ಸೆ.12, 13ರಂದು ದಕ್ಷಿಣ ಭಾರತದ ಸಿನಿರಸಿಕರ ಹಬ್ಬ!
Buzz
ಭಾವಾಂತರ’ದ ‘ಮೊದಮೊದಲಿದು’ ಮೆಲೋಡಿ ಹಿಟ್: ಕಾರ್ತಿಕ್ ಶರ್ಮಾ ನಿರ್ದೇಶನ
Buzz
ಜನ ನಾಯಗನ್: ವಿಜಯ್ ಕೊನೆ ಸಿನಿಮಾ ₹250 ಕೋಟಿ ದಾಟಿತು!
Buzz
ಧನಂಜಯ್ ‘ಅಣ್ಣ ಫ್ರಮ್ ಮೆಕ್ಸಿಕೋ’ ಡಿಸೆಂಬರ್ 24ಕ್ಕೆ!
Buzz
DC Trailer: Lokesh Kanagaraj’s Intense Debut Drops
Buzz
Rishab Shetty X Spider-Man: Brand New Day Trailer Buzz
Buzz
8 Kannada Micro-Dramas to Binge Right Now on Kuku TV & Bullet
Buzz
Priyanka Upendra’s 50th Film ‘Detective Teekshna’ Arrives August 7