ಲಹರಿ ಸಂಸ್ಥೆಯ ವಿರುದ್ಧ ದೂರು‌ ನೀಡಿದ ದಯಾಳ್

Published on

381 Views
Advertisement

ಈ‌ ಹಿಂದೆ ರಕ್ಷಿತ್ ಶೆಟ್ಟಿ‌ ಅಭಿನಯದ ‘ ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ‘ ಶಾಂತಿ‌ ಕ್ರಾಂತಿ’ ಚಿತ್ರದ ಟ್ಯೂನ್ ಬಳಸಿಕೊಳ್ಳಲಾಗಿದೆ ಎಂದು ಲಹರಿ ವೇಲು ಕೋರ್ಟ್ ಮೆಟ್ಟಿಲು ಏರಿದು ನಿಮಗೆ ನೆನಪಿರಬಹುದು. ಅದು‌ ಹಳೆ ವಿಷಯ ಬಿಡಿ. ಈಗ ಅದೇ ಲಹರಿ ಸಂಸ್ಥೆಯು ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಸಿನಿಮಾದಲ್ಲಿ ಮಂಕು ತಿಮ್ಮನ ಕಗ್ಗ ಹಾಡಿನ ಹಕ್ಕು ಲಹರಿ ಸಂಸ್ಥೆಯದು‌ ಅನುಮತಿ ಇಲ್ಲದೆ ಬಳಸಿಕೊಂಡಿದ್ದೀರಾ ಎಂದು‌ ಲಹರಿ‌ ಸಂಸ್ಥೆಯ ಆನಂದ್ ಕರೆ ಮಾಡಿದ್ದಾರೆ. ಆಗ ದಯಾಳ್ ಪದ್ಮನಾಭನ್ ‘ಹಕ್ಕು ನಿಮ್ಮ ಬಳಿ ಇದ್ದರೆ ಅದಕ್ಕೆ ಸಾಕ್ಷಿ ಏನಿದೆ ಅದು ನನಗೆ ಕಳುಹಿಸಿಕೊಡಿ‌’ ಎಂದು ಹೇಳಿದ್ದಾರೆ. ಆಗ ಆ ಕಡೆಯಿಂದ ಮಂಕುತಿಮ್ಮನ ಕಗ್ಗ ಸಿಡಿ‌ ಕವರ್ ಫೋಟೋ ಕಳುಹಿಸಿಕೊಟ್ಟಿದ್ದಾರೆ. ಸಿನಿಮಾದಲ್ಲಿ ಪೂರ್ತಿ ಹಾಡನ್ನು ಬಳಸಿಕೊಂಡಿಲ್ಲ. ಒಂದೆರಡು ಸಾಲನ್ನು ಬಳಸಿಕೊಳ್ಳುವುದರಲ್ಲಿ ಏನು ತಪ್ಪು ಎಂಬುದು ದಯಾಳ್ ಪ್ರಶ್ನೆ. ಇದೇ ವಿಚಾರವಾಗಿ‌ ನಿರ್ದೇಶಕ ದಯಾಳ್ ವಾಣಿಜ್ಯ ಮಂಡಳಿಗೆ ದೂರು‌ ನೀಡಿದ್ದು, ಈ ವಿಷಯ ತಿಳಿದ ಲಹರಿ ಕಂಪನಿಯಿಂದ ರಾಜಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ‘ ಈ‌ ರೀತಿಯ‌ ಸಮಸ್ಯೆ ಮತ್ತೆ ಯಾರಿಗೂ‌ ಆಗಬಾರದು, ನಾವು ಇಷ್ಟು ತಿಳುವಳಿಕೆ ಇದ್ದು, ನಮ್ಮ ಮೇಲೆ ಪ್ರಯೋಗ ಮಾಡುವರು, ಇನ್ನು ಹೊಸಬರಿಗೆ ಇಂತ ಪರಿಸ್ಥಿತಿ ಬಂದಾಗ‌ ಏನು ಮಾಡಬೇಕು ಎಂದಿದ್ದಾರೆ ದಯಾಳ್ ಪದ್ಮನಾಭನ್

Advertisement
Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com