flixOye
Buzz

ಕುತೂಹಲ ಹುಟ್ಟಿಸುವ ಮಟಾಸ್ ಟ್ರೈಲರ್

ಜುಗಾರಿ ಹಾಗೂ ಲಾಸ್ಟ್ ಬಸ್ ಖ್ಯಾತಿಯ ಅರವಿಂದ್ ಅವರು ನಿರ್ದೇಶನ ಮಾಡಿರುವ ಕಾಮಿಡಿ ಥ್ರಿಲ್ಲರ್ ಮಟಾಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ನೋಡಿದವರಿಗೆ ಸಿನಿಮಾದ ಮೇಲೆ ಕುತೂಹಲ ಮೂಡಿಸುತ್ತಿದೆ.

ಬಹುದಿನಗಳ ನಂತರ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ ನಿಮ್ಮನ್ನೆಲ್ಲ ನಗಿಸಿ ಮಟಾಸ್ ಮಾಡಲು ಫೆಬ್ರವರಿ ತಿಂಗಳಲ್ಲಿ ಬರಲಿದ್ದಾರೆ

Advertisement

Watch MATAASH | Official Trailer With English Subtitles | S D Arvinda

ಸಂಬಂಧಿತ · Related