“ಚೌಕೂರ್ ಗೇಟ್”ಗೆ ಹಿನ್ನೆಲೆ ಸಂಗೀತ ಮುಕ್ತಾಯ

Published on

839 Views
Advertisement

ಎಸ್.ಕೆ. ಮೂವೀಸ್ ಲಾಂಛನದಲ್ಲಿ ಶರಣು ಹೆಚ್ ಕಾಳೆ, ಕಲ್ಬುರ್ಗಿ ನಿರ್ಮಿಸಿರುವ ಚೌಕೂರ್‍ಗೇಟ್ iಟಿ 3 ಞms ಚಿತ್ರಕ್ಕೆ ಬಾಲಾಜಿ ಸ್ಟುಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು. ಚಿತ್ರದ ನಿರ್ದೇಶನ – ದಿನೇಶ್, ಛಾಯಾಗ್ರಹಣ -ಹರಿಕಾಂತ್, ಸಂಗೀತ ನಿರ್ದೇಶನ – ನಿತಿನ್ ಅಕ್ಷಯ್, ಸಾಹಿತ್ಯ-ಸುರೇಶ್ ಬೆಳ್ತಂಗಡಿ, ಸುರೇಶ್ ಕಾಳೆ, ಕಲೆ-ಮನಮೋಹನ್, ನೃತ್ಯ-ಮೈಸೂರ್ ರಾಜು, ಸಾಹಸ-ಪವರ್ ಪುಷ್ಪರಾಜ್ ರೋಬೋ ಮಾಸ್ಟರ್, ಸಂಕಲನ-ಕುಮಾರ್ ಕೋಟಿಕೊಪ್ಪ, ನಿರ್ವಹಣೆ –ಮೈಸೂರುಕೃಷ್ಣ, ಲವ್,ಥ್ರಿಲ್ಲಿಂಗ್, ಸಸ್ಪೆನ್ಸ್, ಕಥಾವಸ್ತುವುಳ್ಳ ಈ ಚಿತ್ರದಲ್ಲಿ – ಅರವಿಂದ್, ಗಡ್ಡಪ್ಪ, ಪವಿತ್ರ, ಅರ್ಚನ, ರಕ್ಷಿತ್ ಅರಸ್ ಗೋಪಾಲ್, ಕುರಿರಂಗ, ಬಸವರಾಜ್ ಕುಮಾರ್, ಶರಣುಕಾಳೆ, ರಾಯ್ ಕಾಳೆ, ಯೋಗೀಶ್ ಕುರಿ, ಗಾಳಿ ವೆಂಕಟೇಶ್, ಮುಂತಾದವರಿದ್ದರೆ. ಮೂರು ಹಾಡುಗಳುಳ್ಳ ಈ ಚಿತ್ರದ ಚಿತ್ರೀಕರಣ, ಮೈಸೂರು, ಮಂಡ್ಯ, ಮೇಲ್ಕೋಟೆ, ಶ್ರೀರಂಗಪಟ್ಟಣ ಸುತ್ತ,ಮುತ್ತ ನಡೆದಿದೆ.

Advertisement

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com