ಕಸ್ತೂರಿ ನಿವಾಸದಲ್ಲಿ ಚಂದ್ರಯಾನ ಸೋಮವಾರದಿಂದ ಶುಕ್ರವಾರ ಸಂಜೆ ೭ ಕ್ಕೆ

Published on

391 Views
Advertisement

ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕ ರ‍್ಗವನ್ನ ರಂಜಿಸುತ್ತಾ ಬಂದಿರುವ ಉದಯ ಟಿವಿಯಲ್ಲಿ ಸಂಜೆ ೭ಕ್ಕೆ ಪ್ರಸಾರವಾಗುತ್ತಿರುವ ಧಾರಾವಾಹಿ ಕಸ್ತೂರಿ ನಿವಾಸ.ಈ ಧಾರಾವಾಹಿ ಸಂಬಂಧಳ ಮೌಲ್ಯಗಳನ್ನ ಸಾರುತ್ತಾ , ಒಟ್ಟು ಕುಟುಂಬದ ಆನಂದವನ್ನ ತೋರಿಸುತ್ತಾ ಬಂದಿದೆ.

೨೫೦ ಕಂತುಗಳನ್ನ ಮುಗಿಸಿ, ಹೊಸ ಹೊ್ಸ ತಿರುವುಗಳೊಂದಿಗೆ ಮುನ್ನುಗುತ್ತಿದೆ ಈ ಧಾರಾವಾಹಿ. ಅತ್ತೆ ಸೊಸೆ ಬಾಂಧವ್ಯ, ಅಮ್ಮ ಮಗಳ ಕರುಳಿನ ನಂಟು, ತಾಯಿ ಮಗನ ವಾತ್ಸಲ್ಯ ಮನೆಯಲ್ಲಿರೊ ಒಗ್ಗಟ್ಟು ಹೀಗೆ ಎಲ್ಲಾ ಮೌಲ್ಯಗಳನ್ನ ಈ ಧಾರಾವಾಹಿ ವಿಶ್ಲೇಷಿಸುತ್ತಾ ಬಂದಿದೆ. ಈಗ ಕಥೆಯಲ್ಲಿ ಮತ್ತೊಂದು ಕುತೂಹಲ ಹುಟ್ಟಿಸುವಂತ ಪಾತ್ರದ ಪ್ರವೇಶವಾಗುತ್ತಿದೆ. ವಸಿಷ್ಥ ಅನ್ನೋ ಪಾತ್ರದ ಮುಖಾಂತರ ಕಸ್ತೂರಿ ನಿವಾಸದ ಕುಟುಂಬಕ್ಕೆ ಸರ‍್ಪಡೆಯಾಗುತ್ತಿದ್ದಾರೆ ನಟ ಚಂದ್ರು. ಅತ್ತೆ ಸೊಸೆ ಒಂದಾದ್ರು , ಮೃದುಲಾ ರಾಘವ ಪ್ರೀತಿಯಲ್ಲಿ ಜೊತೆಯಾದ್ರು , ಈ ಖುಷಿಗಳ ನಡುವೆ ಮಾಧುರಿ ಮಗಳು ಮೃದುಲಾನೇ ಅನ್ನುವ ಸತ್ಯ ಗೊತ್ತಾಗೋ ಹಂತದಲ್ಲಿ ಕಥೆಗೆ ಟ್ವಿಸ್ಟ್ ಕೊಡೋಕೆ ವಸಿಷ್ಥ ಕತೆಯಲ್ಲಿ ಕಾಲಿಟ್ಟಿದ್ದಾನೆ.

Advertisement

ಈ ಪಾತ್ರದ ಮುಖಾಂತರ ಮರಳಿ ಕಿರುತೆರೆಗೆ ಬಂದಿರೋ ಖುಷಿಯಿದೆ, ವಸಿಷ್ಥ ಪಾತ್ರ ಬಹಳ ತ್ರಿಲ್ಲಿಂಗ್ ಇದೆ, ಅವನಿಂದ ಏನು ಬದಲಾವಣೆಗಳು ಆಗಲಿದೆ ಅನ್ನೋದಕ್ಕೆ ಕಸ್ತೂರಿ ನಿವಾಸ ಧಾರಾವಾಹಿಯ ಕಂತುಗಳು ಉತ್ತರಿಸಲಿದೆ ‘’ ಅಂತ ಖುಷಿ ಹಂಚಿಕೊಂಡಿದ್ದಾರೆ ಚಂದ್ರು.

Advertisement

ತಾಯಿ ಮಗಳು ಸೇರುತ್ತಾರಾ? ರಾಘವ್ ಮೃದುಲಾ ಬದುಕಲ್ಲಿ ಬಂದಿರೋ ಬಿರುಗಾಳಿ ಮುಂದೆ ಅವರನ್ನ ಎಲ್ಲಿ ಸೇರಿಸುತ್ತೆ ? ಎಂಬ ಕುತೂಹಲಗಳೊಂದಿಗೆ ಸಂಚಿಕೆಗಳು ಪ್ರಸಾರವಾಗಲಿವೆ ಕಸ್ತೂರಿ ನಿವಾಸದಲ್ಲಿ.
“ಕಸ್ತೂರಿ ನಿವಾಸ” ಉದಯ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ ೭ಕ್ಕೆ ಪ್ರಸಾರವಾಗುತ್ತದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com