ಹದಿನಾರಕ್ಕೆ “ಬಟರ್ ಫ್ಲೈ” ಚಿತ್ರದ ಮೊದಲ ಹಾಡು
ರಮೇಶ್ ಅರವಿಂದ್ ನಿರ್ದೇಶನದಲ್ಲಿ ಪಾರುಲ್ ಯಾದವ್
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಟರ್ ಫ್ಲೈ ಚಿತ್ರದ
ಮೊದಲ ಹಾಡು “ನಾಳೆ ನಮ್ಮ ಮನೆಯಲ್ಲೊಂದು” ಇದೇ ಬುಧವಾರ ಬಿಡುಗಡೆಯಾಗಲಿದೆ.

Advertisement
ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು
ಸಖತ್ ಸದ್ದು ಮಾಡುತ್ತಾ ಹಾರಾಡುತ್ತಿದೆ. ಬಹುದಿನಗಳ ನಂತರ ನಟ
ರಮೇಶ್ ಅರವಿಂದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಚಿತ್ರವು ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.
Advertisement