ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮನೆಗೆ ಬಂತು ಟಾಟಾ ಅಲ್ಟ್ರೋಜ್ ಕಾರು…
ಕಿರುತೆರೆ ನಟ ಬಿಗ್ ಬಾಸ್ -7 ವಿನ್ನರ್ ಶೈನ್ ಶೆಟ್ಟಿ ಬಿಗ್ ಬಾಸ್ ನಲ್ಲಿ ಪ್ರೇಕ್ಷಕರ ಮನ ಗೆದ್ದು, ಬಿಗ್ ಬಾಸ್ ವಿನ್ನರ್ ಆಗುವ ಮೂಲಕ ಶೈನ್ ಅದರು. ಶೈನ್ ಶೆಟ್ಟಿಯವರಿಗೆ 50 ಲಕ್ಷ ಕ್ಯಾಶ್ ಪ್ರೈಜ್ ಜೊತೆಗೆ ಜೊತೆಗೆ ಇನ್ನು ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದಾರೆ. ಈಗ ಒಂದು ವರ್ಷದ ನಂತರ ಬಿಗ್ ಬಾಸ್ ಗಿಪ್ಟ್ ಟಾಟಾ ಅಲ್ಟ್ರೋಜ್ ಕಾರು ಶೈನಿ ಶೆಟ್ಟಿ ಮನೆ ತಲುಪಿದೆ. “ನಿಮ್ಮೆಲ್ಲರ ಆಶೀರ್ವಾದದಿಂದ ಈ ಕಾರು ನನಗೆ ದೊರಕಿದೆ. ನನಗೆ ತುಂಬ ಸಂತೋಷವಾಗಿದೆ. ಕೀ ಮೋಟಾರ್ಸ್ ಹಾಗೂ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದ. ಇದು ಮರೆಯಲಾಗದ ಅವಿಸ್ಮರಣೀಯ ಘಟನೆ” ಎಂದು ಶೈನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
