ಅಂಬಿ ಹಾಗು ಡಾ.ರಾಜ್ ಗೆ ಪೂಜೆ ಸಲ್ಲಿಸಿದ ಬಿಗ್ ಬಾಸ್ ಸದಸ್ಯರು
ಬಿಗ್ ಬಾಸ್ ಬೆಸ್ಟ್ ಫ್ರೇಂಡ್ಸ್ ಶಶಿ , ಧನರಾಜ್ , ಕವಿತಾ ಇಂದು ಅಂಬರೀಶ್ ಹಾಗು ಡಾ.ರಾಜ್ ಸಮಾಧಿಗೆ ಭೇಟಿ
ಅಂಬಿ ಹಾಗು ಡಾ.ರಾಜ್ ಗೆ ಪೂಜೆ ಸಲ್ಲಿಸಿದ ಬಿಗ್ ಬಾಸ್ ಸದಸ್ಯರು

Advertisement
ಡಾ.ರಾಜ್ ಸಮಾಧಿ ದೇವಾಲು ಇದ್ದ ಹಾಗೇ. ಇಲ್ಲಿ ಧ್ಯಾನ ಮಾಡಿದ್ರೆ ಮನಸ್ಸಿಗೆ ಒಂದು ಪಾಸಿಟಿವ್ ಎನರ್ಜಿ ಬರುತ್ತೆ
ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ರಿಂದ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯೋದಕ್ಕೆ ಆಗ್ಲಿಲ್ಲ.ಸೋ ಹೀಗಾಗಿ ಮೂವರು ನಮಿಸಲು ಬಂದ್ವಿ ಎಂದ ಧನರಾಜ್, ಶಶಿ, ಕವಿತ
Advertisement
Advertisement