ಭಟ್ಟರ ಪಂಚತಂತ್ರ ಹಾಡುಗಳು ಕ್ರಿಸ್ ಮಸ್ ಹಬ್ಬಕ್ಕೆ

Published on

276 Views

ಯೋಗರಾಜ್ ಭಟ್ ಅವರು ನಿರ್ದೇಶನ ಮಾಡಿರುವ ಪಂಚತಂತ್ರ ಚಿತ್ರದ
ಹಾಡುಗಳು ಇದೇ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿವೆ. 1/4 ಕೆಜಿ ಪ್ರೀತಿ ಖ್ಯಾತಿಯ ವಿಹಾನ್ ಅವರು ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ‌ಇವರಿಗೆ ಜೋಡಿಯಾಗಿ ಅಕ್ಷರಾ ಗೌಡ ಹಾಗೂ ಸೋನಾಲ್ ಇಬ್ಬರು ನಾಯಕಿಯರು ನಟಿಸಿದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದು 25ಕ್ಕೆ ಕ್ರಿಸ್ ಮಸ್ ದಿನದಂದು ಬಿಡುಗಡೆಯಾಗಲಿವೆ

Copyright ©2024 . All Rights Reserved. privacy | terms Whatsapp: 9538193653 Email: hello@flixoye.com