ಭೈರವಗೀತಾ ಚಿತ್ರದ ಮತ್ತೊಂದು ಫೋಸ್ಟರ್ ರಿಲೀಸ್
ಡಾಲಿ ಧನಂಜಯ್ ನಟನೆಯ ತೆಲುಗು ಸಿನಿಮಾ ಭೈರವಗೀತಾ ಚಿತ್ರದ ಮತ್ತೊಂದು ಫೋಸ್ಟರ್ ಈಗ ರಿಲೀಸ್ ಆಗಿದೆ.ಈ ಚಿತ್ರವನ್ನು ರಾಮ್ಗೋಪಾಲ್ ವರ್ಮಾ ಹಾಗೂ ಭಾಸ್ಕರ್ ಹರಿ ನಿರ್ಮಿಸುತ್ತಿದ್ದು, ತೆಲುಗು ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಒಟ್ಟಿಗೆ ನಿರ್ಮಾಣ ಮಾಡಲಾಗುತ್ತಿದೆ. ಧನಂಜಯ್ ‘ಭೈರವ ಗೀತಾ’ ಸಿನಿಮಾದಲ್ಲಿ ವಿಭಿನ್ನ ಶೇಡ್ನಲ್ಲಿ ನಟಿಸುತ್ತಿದ್ದು, ಈ ಪೋಸ್ಟರ್ನಲ್ಲಿ ಕೂಡಾ ಡಿಫರೆಂಟ್ ಆಗಿ ಕಾಣುತ್ತಿದ್ದಾರೆ.
Advertisement
Advertisement
