ಬೆಸ್ಟ್‌ ಫ್ರೆಂಡ್.. ಕನ್ನಡ ಚಿತ್ರ

Published on

552 Views
Advertisement

ಇತ್ತೀಚಿನ ದಿನಗಳಲ್ಲಿ ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಅವುಗಳ ಸಾಲಿಗೆ ಈ ಸಿನಿಮಾ💔 best friends.. ಅಂದ ಹಾಗೆ ಇದೊಂದು ಹೆಣ್ಣು-ಹೆಣ್ಣಿನ💖 ಪ್ರೇಮಕಥೆಯ ಸಿನಿಮಾ..

ಈ ಜಗತ್ತಲ್ಲಿನ ಒಂದೊಂದು ಜೀವಿ ಹುಟ್ಟಿಗೂ ಆ ದೇವರೇ ಕಾರಣ.. ಗಂಡಸಾಗಿ,ಹೆಂಗಸಾಗಿ, ಮಂಗಳಮುಖಿಯಾಗಿ ಇಲ್ಲವೇ ಸಲಿಂಗಕಾಮಿಯಾಗಿ ಹುಟ್ಟುತ್ತಾರೆ.. 🗯

Advertisement

ಈ ಚಿತ್ರದಲ್ಲೂ ಅಷ್ಟೇ.. ಬಡತನದ ‘ಆಕರ್ಷಣಿ’ ಹಾಗೂ ಶ್ರೀಮಂತೆ ‘ಸೃಷ್ಟಿ’ಯ ಗೆಳೆತನ, ಪ್ರೇಮ, ಕಾಮ, ಬದುಕು, ಹಾಗೂ ಸಮಾಜ.. ಹೀಗೆ ಎಲ್ಲವನ್ನೂ ಇವರಿಬ್ಬರ ಮೂಲಕ🎗 ಸಲಿಂಗಕಾಮಿಗಳ ಸ್ನೇಹ ಮತ್ತು ಪ್ರೇಮ ತೋರಿಸಲಾಗಿದೆ.

Advertisement

ಇನ್ನು ಟಿವಿ ಧಾರಾವಾಹಿಗಳಲ್ಲಿ ಪಾತ್ರಧಾರಿಗಳನ್ನು ಬದಲಾಯಿಸುವಂತೆ ಇಲ್ಲಿಯೂ ಸಹ ನಾಯಕಿಯರನ್ನು ಬದಲಾಯಿಸುತ್ತಾರೆ ನಿರ್ದೇಶಕರು. ಹಾಗೆಯೇ ಇಂತಹ ವಿಷಯದ ಮೇಲೆ ಅವರು ಸಿನಿಮಾ ಮಾಡಿರುವ ಧೈರ್ಯವನ್ನು ಸಹ ಮೆಚ್ಚಲೇ ಬೇಕು..

ಹಳ್ಳಿಯಿಂದ ಸಿಟಿಗೆ ಬಂದು ಕಾಲೇಜು ಸೇರುವ ಆಕರ್ಷಣ🌼 ಎಂಬ ಹುಡುಗಿಗೆ, 🌷ಸೃಷ್ಟಿ ಎಂಬ ಯುವತಿಯ ಪರಿಚಯವಾಗುತ್ತದೆ. ಈ ಪರಿಚಯ ಗಾಢವಾದ ಸ್ನೇಹಕ್ಕೆ ದಾರಿ ಮಾಡಿಕೊಡುತ್ತದೆ.. ಆಗ ಇವರಿಬ್ಬರೂ ಮೋಹಿಸಿಕೊಂಡು , ತಾವು ಯಾರನ್ನೂ ಮದುವೆಯಾಗುವುದಿಲ್ಲಾ ಎಂಬ ನಿರ್ಧಾರಕ್ಕೆ ಬರ್ತಾರೆ.. ಇದಕ್ಕೆ ಒಪ್ಪದ ಪೋಷಕರು👀 ಇಬ್ಬರನ್ನೂ ಬೇರೆ ಬೇರೆ ಮಾಡ್ತಾರೆ. ಆಗ ಈ ಜೋಡಿ ಏನು ಮಾಡುತ್ತದೆ ಎಂಬುದೇ ಸಿನಿಮಾದ ಕಥೆ..

Advertisement

ಚಿತ್ರದ ಪೋಸ್ಟರ್ ಗಳನ್ನು ನೋಡಿದರೆ ಮುಜುಗರ ಅನಿಸುತ್ತದೆ.. ಆದರೆ ಒಮ್ಮೆ ಸಿನಿಮಾ ನೋಡಿದರೆ.. ಮುಜುಗರ ಪಡುವಂತಹ ಯಾವುದೇ ಸನ್ನಿವೇಶಗಳು ಇಲ್ಲಿಲ್ಲಾ.. ಇಬ್ಬರು ನಾಯಕಿಯರ ನಟನೆ ಇಷ್ಟವಾಗುತ್ತದೆ..

ಲೋಕದ ಸೃಷ್ಟಿಯಲಿ ಕಾಮುಕರು ಇವರು..
ಲೋಕದ ಸೃಷ್ಟಿಯಲಿ ಭಾವುಕರು ಇವರು..
ಇವರಿಗೆ ರೆಕ್ಕೆಗಳಿದ್ರೂ ಖುಷಿಯಾಗಿ ಬದುಕಲೇ ಆಗ್ಲಿಲ್ಲಾ

ನಿಜಾ, ಇದು ತೀರ್ಪು 💗ನೀಡಲಾಗದ ಪ್ರೇಮಕಥೆ.. ಇವರಿಗೆ ರೆಕ್ಕೆಗಳಿದ್ರೂ ಖುಷಿಯಾಗಿ ಬದುಕಲು ಆಗಲೇ ಇಲ್ಲಾ..

Advertisement

Dravya Shetty Dravya Shetty Teshee Venkatesh Teshee Venkatesh Teshee Venkatesh Teshee Cine Circle Teshee Best Friends kannada movie Best Friends Movie

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com