ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ 5ಭಾಷೆಗಳಲ್ಲಿ ಸದ್ಯ ಕನ್ನಡ ಚಿತ್ರರಂಗದ್ದೆ ಸುದ್ದಿ. ಅದಕ್ಕೆ ಕಾರಣ ಯಶ್ ಅಭಿನಯದ ಕೆ.ಜಿ.ಎಫ್ ಹಾಗೂ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಣ ಚಿತ್ರಗಳು. ಭಾರಿ ಬಜೆಜ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಗಳು ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿವೆ. ಈ ಸಾಲಿಗೆ ಸದ್ಯ ಮತ್ತೊಂದು ಚಿತ್ರ ಸೇರ್ಪಡೆ ಯಾಗಲಿದೆ ಅದುವೇ”ಬೆಸ್ಟ್ ಫ್ರೆಂಡ್ಸ್” ಎಂಬ ಶೀರ್ಷಿಕೆಯ
ಸಿನಿಮಾ.

ಈ ಹಿಂದೆ ಬೆಂಗಳೂರ್ ಬಂದ್ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಟೇಶಿ ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿ ತೆರೆಗೆ ತರುತ್ತಿದ್ದಾರೆ. ಕನ್ನಡ ತೆಲುಗು ತಮಿಳು ಮಲಯಾಳಂ ಹಾಗೂ ತುಳು ಭಾಷೆಯಲ್ಲಿ ಈ ಚಿತ್ರ ಜನವರಿ 04ರಿಂದ ತೆರೆಗೆ ಬರಲಿದೆ. ಲಯನ್ ವೆಂಕಟೇಶ್ ಅವರು ಈ ಚಿತ್ತವನ್ನು ನಿರ್ಮಾಣ ಮಾಡಿದ್ದಾರೆ. ನೈಜ ಘಟನೆಗಳ ಸುತ್ತ ಕಥೆ ಹೆಣೆದಿದ್ದು, ಮೇಘನಾ ಹಾಗೂ ದ್ರವ್ಯಾ ಶೆಟ್ಟಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಬಂಧಿತ · Related
Buzz
Toxic Trailer Launch: Yash’s Gangster Saga Unleashed
Buzz
Karthi & Mohan Raja’s New Family Entertainer Announced
Buzz
SIIMA 2026: ಬೆಂಗಳೂರಲ್ಲಿ ಸೆ.12, 13ರಂದು ದಕ್ಷಿಣ ಭಾರತದ ಸಿನಿರಸಿಕರ ಹಬ್ಬ!
Buzz
ಭಾವಾಂತರ’ದ ‘ಮೊದಮೊದಲಿದು’ ಮೆಲೋಡಿ ಹಿಟ್: ಕಾರ್ತಿಕ್ ಶರ್ಮಾ ನಿರ್ದೇಶನ
Buzz
ಜನ ನಾಯಗನ್: ವಿಜಯ್ ಕೊನೆ ಸಿನಿಮಾ ₹250 ಕೋಟಿ ದಾಟಿತು!
Buzz
ಧನಂಜಯ್ ‘ಅಣ್ಣ ಫ್ರಮ್ ಮೆಕ್ಸಿಕೋ’ ಡಿಸೆಂಬರ್ 24ಕ್ಕೆ!
Buzz
DC Trailer: Lokesh Kanagaraj’s Intense Debut Drops
Buzz
Rishab Shetty X Spider-Man: Brand New Day Trailer Buzz
Buzz
8 Kannada Micro-Dramas to Binge Right Now on Kuku TV & Bullet
Buzz
Priyanka Upendra’s 50th Film ‘Detective Teekshna’ Arrives August 7