ಸ್ಯಾಂಡಲ್ ವುಡ್ ನಲ್ಲಿ ಅದ್ಯಾಯಗಳ ರೂಪ ತೊಗೊಂಡಿರೊ ಕೆ.ಜಿ.ಎಫ್ ನಂತರ ಬಿರಬಲ್.

ಹೊಸ ವರ್ಷದಲ್ಲಿ ಅದ್ಧ್ಯಾಯ ರೂಪ ಮತ್ತು ಹೊಸ ಪ್ರಯತ್ನಕ್ಕೆ ಬಿರಬಲ್.
ಹೊಸ ವರ್ಷದಲ್ಲಿ ಕ್ರೈಮ್ ಥ್ರಿಲ್ಲರ್ ಆಗಿ ಬರತಿದ್ದಾನೆ ಬಿರಬಲ್.
ಹೊಸಾದನ್ನೋದು ಬಹಳ ಮುಖ್ಯವಾಗಿ ಈ ಬಿರ್ಬಲಗೆ ಹೆಳಬಹುದು ಯಾಕೆಂದರೆ !
*ಹೊಸ ವರ್ಷಗೋಸ್ಕರ ಕೆಕ್ಗೆ ಅಟ್ರ್ಯಾಕ್ಟಿವ್ ಡಿಸಾಯಿನ್ ಮಾಡ್ದಂಗೆ . ಬಿರಬಲ್ ನಲ್ಲಿ ಕೂಡ ಅಟ್ರ್ಯಾಕ್ಟಿವ್ ಅಫ್ರೊಚ್ ಮತ್ತು ಗ್ರೌಂಡ್ ವರ್ಕ ಮಾಡಿದ ನಿರ್ದೆಶನ ತಂಡ ಮತ್ತು ನಿರ್ಮಾಪಕ ತಂಡ*

#ಹೊಸ ಪರಿಕಲ್ಪನೆಯ ಅಧ್ಯಾಯಗಳು.
#ಹೊಸ ವರ್ಷಕ್ಕೆ ತೆರೆ ಮುಂದೆ ಬರೋಕೆ ನಮ್ಮ ಬೆಂಗಳೂರು ಮತ್ತು ಮೈಸೂರು ನಲ್ಲಿ ಸಾವಿರಕ್ಕು ಹೆಚ್ಚು (1000+) ಹೊಸ ಆರ್ಟಿಸ್ಟಗಳಿಗೆ ಆಡಿಶನ್ ಮಾಡಿದ ನಿರ್ದೆಶಕ ತಂಡ .
#ಚಿತ್ರದ VFX *ಕೆನಡಾದಲ್ಲಿ ಮಾಡಿದ್ದಾ Yash Gouda ನಮ್ಮ ಕನ್ನಡಿಗ* ಅದನ್ನ ನಮ್ಮ Ragini Madam Video Song ನಲ್ಲಿ Scribbling Effects ಮತ್ತು ಹಲವಾರು ಯಪೆಟ್ಸಗಳನ್ನ ಚಿತ್ರದಲ್ಲಿ ನೋಡಬಹುದು.
#ಈ ಚಿತ್ರದ Back Ground Score ಕೊಟ್ಟಿದ್ದ Saurabh-Vaibhav Bollywood ನಲ್ಲಿ ಇತ್ತಿಚಿಗೆ ಹಿಟ್ ಕೊಟ್ಟ *Sonu Ke Titu Ki Sweety* Young Music Directors ಆಗಿ ಸ್ಯಾಂಡಲ್ ವುಡ್ ಗೆ ಕಾಲಿಡಿತಿದ್ದಾರೆ.
#ಕ್ರೈಮ್ ಕೆಸಸ್ ನಲ್ಲಿ Unexpected Law Point ಗೊಸ್ಕರ ಡೀಪ್ ಸ್ಟಡಿ ಮಾಡಿದ ನಿರ್ದೆಶಕ ತಂಡ.
ಇನ್ನು ಹಲವಾರು ಕಷ್ಟ ಪಟ್ಟಿದ್ದಾರೆ. ಅದನ್ನು ನೋಡಭೇಕೆಂದರೆ ವೇಟ್ ಮಾಡಿ ಜನವರಿ 18th ತನಕ.
Stay tuned for new updates of Birbal.









