ಅಯೋಗ್ಯ ಚಿತ್ರ ಆಗಸ್ಟ್ ತಿಂಗಳಲ್ಲಿ ಥಿಯೇಟರ್ ಗಳಿಗೆ ಲಗ್ಗೆ
ಹಾಡುಗಳಿಂದ ವಿಪರೀತ ಭರವಸೆ ಮೂಡಿಸಿರುವ #ಅಯೋಗ್ಯ ಚಿತ್ರ ಆಗಸ್ಟ್ ತಿಂಗಳಲ್ಲಿ ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ 😍 ಚಿತ್ರದ ಹಿಂದೆ ಹಿಂದೆ ಹಿಂದೆ ಹೋಗು” ಹಾಡು ಈಗ 6 ಲಕ್ಷ ವೀಕ್ಷಣೆಯಾಗಿ, 7 ಲಕ್ಷದಡೆಗೆ ಮುನ್ನುಗ್ಗುತ್ತಿದೆ.
Advertisement
Advertisement
