ಅಶಿಕಾ‌ ರಂಗನಾಥ್, ಅದಿತಿ‌ ಪ್ರಭುದೇವ್ ಇಬ್ಬರಲ್ಲಿ‌ ಪ್ರಜಲ್ ದೇವರಾಜ್ ಗೆ‌ ನಾಯಕಿ‌ ಯಾರು…?

Published on

467 Views
Advertisement

“ಅಂಬಿ ನಿಂಗ್‌ ವಯಸಾಯ್ತೋ” ಸಿನಿಮಾದ ನಿರ್ದೇಶಕ ಗುರುದತ್ತ ಗಾಣಿಗ ಈಗ ಪ್ರಜ್ವಲ್ ದೇವರಾಜ್ ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜನವರಿ ಮಧ್ಯದಲ್ಲಿ ಚಿತ್ರದ ಬಗ್ಗೆ ಮಾಹಿತಿ ಹೊರಬೀಳಲಿದೆ ಎನ್ನುತ್ತೆ ಚಿತ್ರತಂಡ. ಶೀರ್ಷಿಕೆ, ಪಾತ್ರವರ್ಗ ಮತ್ತು ತಾಂತ್ರಿಕ ಸಿಬ್ಬಂದಿಯ ಹುಡುಕಾಟ ನಡೆಯುತ್ತಿದೆ.


ಚಿತ್ರದ ನಾಯಕಿಯಾಗಿ ಅಶಿಕಾ‌ ರಂಗನಾಥ್ ಹಾಗೂ‌ ಅದಿತಿ ಪ್ರಭುದೇವ್ ಇಬ್ಬರ ಹೆಸರು‌ ಕೇಳಿಬರುತ್ತಿದ್ದು, ಇವರಲ್ಲಿ ಯಾರು ಪ್ರಜ್ವಲ್‌ ದೇವರಾಜ್ ಗೆ ಜೋಡಿಯಾಗಲಿದ್ದಾರೆ ನೋಡಬೇಕಷ್ಟೆ. ಅಶಿಕಾ‌ ರಂಗನಾಥ್ ‌’ರೆಮೋ’ ಮತ್ತು‌ ‘ಮದಗಜ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಿತಿ ಪ್ರಭುದೇವ್ ‘ತ್ರಿಬಲ್ ರೈಡಿಂಗ್’ ಮತ್ತು ‘ಭಗವಾನ್ ಶ್ರೀ ‌ಕೃಷ್ಣ ಪರಮಾತ್ಮ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com