ಅನುಷ್ಕಾಗೆ ಯಾವುದೇ ಡ್ರೀಮ್ ರೋಲ್ ಮಾಡುವ ಕನಸಿಲ್ಲವಂತೆ..!

Published on

308 Views
Advertisement

ಪ್ರತಿಯೊಬ್ಬ ನಟ/ನಟಿಗೂ ತಮ್ಮ ಸಿನಿ ಕರಿಯರ್‌‌ನಲ್ಲಿ ಇಂತಹದ್ದೇ ಒಂದು ಪಾತ್ರ ಮಾಡಲೇಬೇಕು ಎನ್ನುವ ಕನಸಿರುತ್ತದೆ. ಅದಕ್ಕಾಗಿ ಅವರು ಪಡುವ ಶ್ರಮ ಅಷ್ಟಿಷ್ಟಲ್ಲ. ಒಂದು ವೇಳೆ ತಮ್ಮ ಡ್ರೀಮ್ ರೋಲ್ ಮಾಡುವ ಅವಕಾಶ ದೊರೆತರೆ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.

Advertisement

ಆದ್ರೆ ಟಾಲಿವುಡ್‌‌‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಮಂಗಳೂರು ಬ್ಯೂಟಿ ಅನುಷ್ಕಾಗೆ ಯಾವುದೇ ಡ್ರೀಮ್ ರೋಲ್ ಇಲ್ಲವಂತೆ. ಹೀಗೆನ್ನುವ ಮೂಲಕ ಸಾಮಾನ್ಯ ಜನರಲ್ಲಿ ಮಾತ್ರವಲ್ಲ, ಸೆಲಬ್ರಿಟಿಗಳಲ್ಲೂ ಆಶ್ಚರ್ಯ ಉಂಟು ಮಾಡಿದ್ದಾರೆ. ಅನುಷ್ಕಾ ಹೇಳುವ ಪ್ರಕಾರ ‘ನಟರಿಗಿಂತ ನಟಿಯರಲ್ಲಿ ಇಂತ ಕನಸಿರುತ್ತದೆ. ತಮ್ಮ ಕರಿಯರ್‌‌ನ ಉದ್ದಕ್ಕೂ ಅದೊಂದು ಕ್ಷಣಕ್ಕಾಗಿ ಎಲ್ಲರೂ ಕಾದಿರುತ್ತಾರೆ. ಆದರೆ ಅದೊಂದು ಪಾತ್ರಕ್ಕಾಗಿ ಕಾಯುವ ಬದಲು ಸಿಕ್ಕ ರೋಲ್‌‌ಗಳನ್ನು ಚಾಲೆಂಜ್ ಆಗಿ ಸ್ವೀಕರಿಸಿ ಅಭಿನಯಿಸಬೇಕು’ ಎಂದಿದ್ದಾರೆ.

ಒಂದು ವೇಳೆ ತಮ್ಮ ಕನಸಿನ ಪಾತ್ರಕ್ಕಾಗಿ ಕಾಯುತ್ತಾ ಕುಳಿತರೆ ಇತರ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನಾವು ಆಸಕ್ತಿ ತೋರುವುದಿಲ್ಲ. ಬಂದ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ ಎನ್ನುತ್ತಾರೆ ಅನುಷ್ಕಾ ಶೆಟ್ಟಿ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com