ಉದಯ ಟಿವಿಯ ಬಂಪರ್ ಅವಕಾಶ “ಆನ್ಸರ್ ಹೇಳಿ ಕ್ಯಾಶ್ ಗೆಲ್ಲಿ”

Published on

596 Views
Advertisement

ಪ್ರತಿಯೊಂದು ಧಾರಾವಾಹಿಯಲ್ಲೂ ವಿಭಿನ್ನ ಕಥಾಹಂದರಗಳೊಂದಿಗೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಉದಯ ಟಿವಿ. ಬದಲಾಗಿದೆ ಸಮಯ ಬದಲಾಗ್ತಿದೆ ಉದಯ ಅನ್ನೊ ಧ್ಯೇಯವಾಕ್ಯದೊಂದಿಗೆ ತನ್ನ ಧಾರಾವಾಹಿಗಳ ಸಂಚಿಕೆಗಳಲ್ಲಿ ಹಲವಾರು ರೋಚಕ ತಿರುವುಗಳನ್ನು ವೀಕ್ಷಕರ ಮುಂದೆ ತರುವ ಉತ್ಸುಕದಲ್ಲಿದೆ. ಇವೆಲ್ಲದರ ನಡುವೆÀ ಪ್ರೇಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಸದಾ ಮುಂಚೂಣಿಯಲ್ಲಿರುವ ಉದಯ ಟಿವಿಯು ಈಗ ಪ್ರೀತಿಯ ವೀಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ.


ಮನರಂಜನೆಯ ಹಿರಿಯಣ್ಣ ಅನ್ನೋ ಹೆಗ್ಗಳಿಕೆಗೆ ಅನುಗುಣವಾಗುವಂತೆ, ಈ ಲಾಕ್ಡೌನ್ ಸಮಯದಲ್ಲಿ ಸಖತ್ ಮನರಂಜನೆ ಜೊತೆ ಝಣ ಝಣ ಕಾಂಚಾಣ ಗೆಲ್ಲೊ ಬಂಪರ್ ಅವಕಾಶ ತಂದಿದೆ ಉದಯ ಟಿವಿ. ಮನೆಯಲ್ಲಿಯೇ ಕುಳಿತು ಮನರಂಜನೆ ಜೊತೆ, ಪ್ರತಿದಿನ ಲಕ್ಷಾಂತರ ರೂಪಾಯಿ ಕ್ಯಾಶ್ ಕೂಡ ನಿಮ್ಮದಾಗಿಸಿಕೊಳ್ಳಬಹುದು. ಇನ್ಮುಂದೆ ನೀವು ನೋಡೊ ಧಾರಾವಾಹಿಗಳನ್ನ ಹೆಚ್ಚು ಗಮನ ಇಟ್ಟು ನೋಡ್ಬೇಕು. ಯಾಕಂದ್ರೆ, ಪ್ರತೀ ಧಾರಾವಾಹಿಯಲ್ಲಿ ಕ್ಯಾಶ್ ಗೆಲ್ಲೋ ಹೊಸ ಕಾಂಟೆಸ್ಟ್ ಶುರುವಾಗ್ತಿದೆ, “ಆನ್ಸರ್ ಹೇಳಿ ಕ್ಯಾಶ್ ಗೆಲ್ಲಿ”. ಧಾರಾವಾಹಿ ಮಧ್ಯದಲ್ಲಿ ಉದಯ ಟಿವಿ ಕೇಳುವ ಸಿಂಪಲ್ ಪ್ರಶ್ನೆಗೆ ಸರಿ ಉತ್ತರ ನೀಡಿ ನಗದು ಬಹುಮಾನ ನಿಮ್ಮದಾಗಿಸಿಕೊಳ್ಳಿ. ದಿನಕ್ಕೆ ಕೇವಲ 8 ಪ್ರಶ್ನೆ, ಗೆಲ್ಲಬಹುದಾದ ಒಟ್ಟು ಮೊತ್ತ ವಾರಕ್ಕೆ 8 ಲಕ್ಷ. ಈ ನಗದುಭರಿತ ಮನರಂಜನೆಯ ಆಟ ಶುರುವಾಗೋದು ಇದೇ ಜುಲೈ 27ರಿಂದ.

Advertisement

ಸೋಮವಾರದಿಂದ ಶುಕ್ರವಾರ ಸಂಜೆ 6 ರಿಂದ 10 ರವರೆಗೆ ಉದಯ ಟಿವಿಯಲ್ಲಿ ಈ ಕಾಂಟೆಸ್ಟ್ ನಡೆಯಲಿದ್ದು, ಪ್ರೇಕ್ಷಕರಿಗೆ ಪ್ರತಿದಿನ ಪ್ರತಿಯೊಂದು ಧಾರಾವಾಹಿಯಲ್ಲೂ ಸನ್ನಿವೇಶಕ್ಕೆ ಅನುಗುಣವಾಗಿ ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಿಗದಿತ ಸಮಯದಲ್ಲಿ ಪ್ರೇಕ್ಷಕರು ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ಒಂದು ಪ್ರಶ್ನೆಗೆ 20ರಂತೆ ಪ್ರತಿದಿನ 160 ವಿಜೇತರನ್ನ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅದೃಷ್ಟಶಾಲಿ ವಿಜೇತರ ಪಟ್ಟಿಯನ್ನು ಮರುದಿನ ಘೋಷಿಸಲಾಗುತ್ತದೆ. ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚಿನ ನಗದು ಗೆಲ್ಲೋ ಅವಕಾಶವಿದ್ದೂ, ಗರಿಷ್ಠ ಮೊತ್ತ ವಾರಕ್ಕೆ 8 ಲಕ್ಷ ರೂಪಾಯಿ ಆಗಿರುತ್ತೆ.

ಈ ಕಾಂಟೆಸ್ಟ್‍ನಲ್ಲಿ ಭಾಗವಹಿಸಲು ಎಲ್ಲರಗೂ ಮುಕ್ತ ಅವಕಾಶವಿದೆ. ಪ್ರತಿದಿನ ಉದಯ ಟಿವಿಯ ಧಾರಾವಾಹಿಗಳನ್ನು ನೋಡಿ ಆನ್ಸರ್ ಹೇಳಿ ಕ್ಯಾಶ್ ಗೆಲ್ಲಿ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com