ಚಿಕ್ಕಮಗಳೂರಿನ ಮತ್ತೊಂದು ಪ್ರತಿಭೆ ಶರ್ಮಿತ_ಸಿ_ಎನ್

Published on

555 Views
Advertisement

ಇತ್ತೀಚಿನ ದಿನಗಳಲ್ಲಿ ಚಂದನವನಕ್ಕೆ ಕಾಲಿಡುತ್ತಿರುವರಲ್ಲಿ ಮಲೆನಾಡಿಗರು, ಅದರಲ್ಲೂ ಸಹ ಚಿಕ್ಕಮಗಳೂರಿಗರು ಮುಂದಿದ್ದಾರೆ. ಮುಂಚೆ ಒಂದು ಕಾಲ ಇತ್ತು ಹಿರಿತೆರೆ, ಕಿರಿತೆರೆಗೆ ಜಾಸ್ತಿ ಬೆಂಗಳೂರು ಮತ್ತೆ ಮೈಸೂರು ಭಾಗದವರು ಇರ್ತಾ ಇದ್ದರು. ಕಾಲ ಬದಲಾಗಿದೆ ಪ್ರತಿಭೆ ಇರೋವ್ರು ಮುಂದೆ ಬರ್ತಾ ಇದ್ದಾರೆ. ಇಂತಹ ಸಂದರ್ಭದಲ್ಲಿ ನಮ್ ಚಿಕ್ಕಮಗಳೂರಿನ ಮತ್ತೊಂದು ಪ್ರತಿಭೆ ಬಗ್ಗೆ ತಿಳಿಸಲು ಬಯಸುತ್ತೇವೆ.

ಹೆಸರು #ಶರ್ಮಿತ_ಸಿ_ಎನ್ Sharmitha Gowda
ಎಂ ಆರ್ ನಾಗೇಶ್ ಮತ್ತು ಕೆ ಸಿ ಸುಧಾ ಅವರ ಮುದ್ದಿನ ಮಗಳು. ಚಿಕ್ಕವಯಸ್ಸಿಂದ ಓದಿದೆಲ್ಲಾ ಚಿಕ್ಕಮಗಳೂರಲ್ಲೇ, ಪದವಿ ವಿಧ್ಯಾಭ್ಯಾಸ ದಾವಣಗೆರೆಯಲ್ಲಿ ಆಯ್ತು.

Advertisement

Mrs. Chikkamagaluru 2016, Mrs. Karnataka 2017 1st runner up ಹೀಗೆ ಹಲವಾರು ಗರಿಗಳನ್ನು ಮುಡಿಗೇರಿಸಿಕೊಂಡಿರುವ ಕಲಾವಿದೆಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದವು. ಮುಖ್ಯವಾಗಿ ಜಾಹಿರಾತುಗಳಲ್ಲಿ ಸ್ಯಾರಿ, ಆಯಿಲ್ ಪ್ರೊಡಕ್ಟ್ಸ್ ಹೀಗೆ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡ ನಟಿ ಕಿರುತೆರೆಗೆ ಬಂದು ಚಾಪು ಮೂಡಿಸಿದ್ದಾರೆ.

ನಟಿ , ಮಾಡೆಲ್ ಮಾತ್ರವಲ್ಲದೇ ಬೇರೆ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು, ಆರೋಗ್ಯ ವಿಚಾರದಲ್ಲಿ ಸಲಹೆ ಸೂಚನೆ ಕೊಡುತ್ತಾ, ತನ್ನದೇ ಆದ ಹೆಸರು ಮಾಡಿರುವ ಪೌಷ್ಟಿಕತಜ್ಞೆ ಕೂಡ ಹೌದು.

Advertisement

ತನ್ನ ಕೆಲಸಗಳಿಗೆ ಬೆನ್ನೆಲುಬಾಗಿ ಬೆಂಬಲವಾಗಿ ನಿಂತಿರುವವರು ಅವರ ಪತಿಯವರಾದ #ಕೇದರ್_ಎಸ್_ಪ್ರಸಾದ್ ಅವರು. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಜಾನಕಿ ರಾಘವ ಎಂಬ ಧಾರಾವಾಹಿಯಲ್ಲಿ ನೆಗೆಟೀವ್ ರೋಲ್ ನಲ್ಲಿ ಮಿಂಚಿರುವ ಇವರು, ಸದ್ಯಕ್ಕೆ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುವ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ನೆಗೆಟೀವ್ ಲೀಡ್ ನಲ್ಲಿ ಮಿಂಚುತ್ತಿರುವ ಶರ್ಮಿತಾ ಮನೆ ಮನಗಳಲ್ಲಿ ಮಾತಾಗಿದ್ದಾರೆ.

ಮತ್ತಷ್ಟು ಮಗದಷ್ಟು ಬೆಳೆಯಲಿ, ಶುಭವಾಗಲಿ.
ಮುಂದಿನ ಎಲ್ಲಾ ಯೋಜನೆಗಳಿಗೆ ಆಲ್ ದಿ ಬೆಸ್ಟ್

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com