ಮತ್ತೆ ಮ್ಯಾಜಿಕ್ ಮಾಡಿದ ಮನೋಮೂರ್ತಿ ಶ್ರೇಯಾ ಘೋಷಾಲ್..!!!

Published on

338 Views
Advertisement

ಎವರ್ ಗ್ರೀನ್ ಹಿಟ್ ಕಾಂಬಿನೇಶಷನ್ ನಿಂದ ಮತ್ತೊಂದು ಅದ್ಭುತ..!!!!
ಸವರ್ಣ ದೀರ್ಘ ಸಂಧಿ ಹಾಡಿನ ಮ್ಯಾಜಿಕ್ ಹಿಂದಿದ್ದಾರೆ ಈ ಸ್ಟಾರ್ಸ್.. !!!!
ಟ್ರೈಲರ್ ನಿಂದ ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿರುವ, ಭರವಸೆ ಹೆಚ್ಚಿಸಿರೋ ಹೊಚ್ಚ ಹೊಸ ಸಿನಿಮಾ ಸವರ್ಣ ದೀರ್ಘ ಸಂಧಿ.. ಔಟ್ ಅಂಡ್ ಔಟ್ ಕಾಮಿಡಿ ವೆಂಚ್ಚರ್ ಅಂತ ಹೇಳಲಾಗ್ತಿರೋ ಈ ಸಿನಿಮಾದ ಮ1ದಲ ಸಾಂಗ್ ಇದೀಗ ರಿಲೀಸ್ ಆಗಿದೆ.. ಲಿರಿಕಲ್ ವಿಡಿಯೋನ ರಿಲೀಸ್ ಮಾಡಿರೋ ಚಿತ್ರತಂಡ ಮತ್ತೊಮ್ಮೆ ಸಖತ್ ಸುದ್ದಿ ಮಾಡ್ತಿದೆ.. ಈ ಸುದ್ದಿಗೆ ಕಾರಣವಾಗಿರೋದು ಕೊಳಲಾದೇ ನಾ ಕೃಷ್ಣ ನಿನ್ನ ಕೈಯಲ್ಲಿ ಅನ್ನೋ ಅದ್ಭುತ ಹಾಡು…
ಸ್ಯಾಂಡಲ್ ವುಡ್ ಅಂಗಳದಲ್ಲಿ, ಎವರ್ ಗ್ರೀನ್ ಹಿಟ್ ಹಾಡುಗಳನ್ನ ಕೊಟ್ಟ ಜೋಡಿಯಲ್ಲಿ ಮನೋಮೂರ್ತಿ ಮತ್ತು ಶ್ರೇಯಾ ಘೋಷಾಲ್ ಕೂಡ ಒಬ್ಬರು, ಈ ಜನರೇಷನ್ ನ ಟಾಪ್ ಎವರ್ ಗ್ರೀನ್ ಸಾಂಗ್ ಗಳನ್ನ ತೆಗೆದುಕೊಂಡ್ರೆ, ಇವ್ರ ಹೆಸರು ಮೊದಲ ಸಾಲಲ್ಲಿ ನಿಲ್ಲುತ್ತೆ.. ಇಂತಹ ಜೋಡಿ ಇದೀಗ ಸವರ್ಣ ದೀರ್ಘ ಸಂಧಿಗೆ ಮತ್ತೆ ಒಂದಾಗಿ, ಈ ಮ್ಯಾಜಿಕಲ್ ಹಾಡನ್ನ ಕೊಟ್ಟಿದೆ.. ಮನೋ ಮೂರ್ತಿ ಸಂಗೀತ, ವೀರೇಂದ್ರ ಶೆಟ್ಟಿ ಸಾಹಿತ್ಯ, ಶ್ರೇಯಾ ಘೋಷಾಲ್ ಧನಿ ಇರುವ ಈ ಹಾಡು, ಕೇಳೋದಕ್ಕೆ ಸಖತ್ ಮೆಲೋಡಿಯಸ್ ಆಗಿದ್ದು, ಪದೇ ಪದೇ ಕೇಳುವಂತಹ ಸೊಗಡಿನಿಂದ ತುಂಬಿದೆ.. ಇತ್ತೀಚೆಗಷ್ಟೇ ರಿಲೀಸ್ ಆಗಿರೋ ಈ ಹಾಡು ಸಿನಿಮಾ ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ. ಅಂದ್ರೆ. ತಪ್ಪಾಗಲ್ಲ..

ಸವರ್ಣ ದೀರ್ಘ ಸಂಧಿ ಚಿತ್ರಕ್ಕೆ ತುಳು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಚಾಲಿಲೂ ಪೋಲಿಲು ಖ್ಯಾತಿಯ ವೀರೆಂದ್ರ ಶೆಟ್ಟಿ. ಡೈರೆಕ್ಷನ್ ಜೊತೆಗೆ ಅಭಿನಯವನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತದ ಜೊತೆಗೆ ಈ ಚಿತ್ರದ ನಿರ್ಮಾಣದಲ್ಲೂ ಜೊತೆಯಾಗಿದ್ದಾರೆ. ವೀರು ಟಾಕೀಸ್, ಲೈಲಾಕ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಲುಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್, ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ, ವೀರೇಂದ್ರ ಶೆಟ್ಟಿಯ ಜೊತೆಗೆ ಕೃಷ್ಣ, ಪದ್ಮಜರಾವ್ ಸೇರಿದಂತೆ ಪ್ರತಿಭಾವಂತ ಕಲಾವಿದ್ರ ದಂಡೇ ಈ ಚಿತ್ರದಲ್ಲಿದೆ.. ಅಂದ್ಹಾಗೆ ಈ ಸಿನಿಮಾ ಮುಂದಿನ ತಿಂಗಳು ಪ್ರೇಕ್ಷಕರೆದುರಿಗೆ ಬರ್ತಿದೆ..

Advertisement

More Buzz

Buzz 18 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 2 days ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 5 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 5 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 6 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 6 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com