ಯೋಗಾನಂದ ಮುದ್ದಾನ್ ಅವರು ಚಿತ್ರಕಥೆ ಸಂಭಾಷಣೆ ಬರೆದು
ನಿರ್ದೇಶನ ಮಾಡಿರುವ ಅಧ್ಯಕ್ಷ ಇನ್ ಅಮೇರಿಕಾ ಚಿತ್ರದ ಎರಡನೇ
ಹಾಡು ಅಮ್ಮ ನಾ ಸೇಲಾದೆ ಲಿರಿಕಲ್ ಹಾಡು ನಾಳೆ ಬಿಡುಗಡೆಯಾಗಲಿದೆ.
ಶರಣ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಶರಣ್ ಅವರಿಗೆ
ಜೋಡಿಯಾಗಿ ರಾಗಿಣಿ ದ್ವಿವೇಧಿ ನಟಿಸಿದ್ದಾರೆ.ವಿ.ಹರಿಕೃಷ್ಣ ಅವರು ಈ
ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.










