flixOye
Buzz

‘ಅಂಬಿ ನಿನಗೆ ವಯಸ್ಸಾಯ್ತೋ’ ಸಿನಿಮಾ ಶುಟಿಂಗ್​ ಕಂಪ್ಲೀಟ್​

‘ಅಂಬಿ ನಿನಗೆ ವಯಸ್ಸಾಯ್ತೋ’ ಸಿನಿಮಾ ಶುಟಿಂಗ್​ ಕಂಪ್ಲೀಟ್​

ಆಂಕರ್ : ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​ಪೆಕ್​ಟೆಡ್​ ಚಿತ್ರ ‘ಅಂಬಿ ನಿನಗೆ ವಯಸ್ಸಾಯ್ತೋ’ ಸಿನಿಮಾ. ಕಿಚ್ಚ ಸುದೀಪ್​ ಹಾಗೂ ಅಂಬರೀಶ್​ ಅಭಿನಯದ ಈ ಚಿತ್ರದ ಶುಟಿಂಗ್​ ಈಗ ಕಂಪ್ಲೀಟ್​ ಆಗಿದೆ. ಈ ಖುಷಿಯ ವಿಚಾರವನ್ನ ಕಿಚ್ಚ ಅವ್ರೇ ತಮ್ಮ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ನಿರ್ದೇಶಕ ಗುರುದತ್ತ್ ಗಾಣಿಗ, ಸಂಚಿತ್ ಸಂಜೀವ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ಜಾಕ್ ಮಂಜು ಎಲ್ಲರಿಗೂ ಧನ್ಯವಾದಗಳು ಹಾಗೆಯೇ ಆಲ್ ದ ಬೆಸ್ಟ್” ಎಂದಿದ್ದಾರೆ.

ಸಂಬಂಧಿತ · Related