flixOye
Buzz

AJAY RAO at Sadanimmondige

AJAY RAO” AT “Sadanimmondige

ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಹರಿಪ್ರಿಯಾ ಅವರು ರೈತ ಕುಟುಂಬಕ್ಕಾಗಿ ಫ್ರೂಟ್ ಸಲಾಡ್ ಮಾರಾಟ ಮಾಡಿ ಸಹಾಯ ಮಾಡಿದ್ದರು.

Watch kannada movies online, kannada movie review, kannada web series

ಅದೇ ರೀತಿ ಈ ವಾರದ ಕಾರ್ಯಕ್ರಮದಲ್ಲಿ “ಅಜಯ್ ರಾವ್” ಭಾಗವಹಿಸಿದ್ದಾರೆ. ಚಂದನ್ ಎಂಬ ಹುಡುಗ ಒಬ್ಬ ವಿಕಲಚೇತನ.ಚಿಕ್ಕವನಿದ್ದಾಗ ರೈಲ್ವೆಯಿಂದ ಇಳಿಯುವ ರಭಸದಲ್ಲಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾನೆ. ಚನ್ನಪಟ್ಟಣದಲ್ಲಿ ಓದುತ್ತಿರುವ ಈತನಿಗೆ ಮುಂದಿನ ವಿದ್ಯಾಭ್ಯಾಸ ಮಾಡಲು ತೊಂದರೆಯಿದೆ.
ಆದ ಕಾರಣ ಚಂದನ್‍ಗೆ ಸಹಾಯ ಮಾಡಲು ಅಜಯ್ ರಾವ್ ಟೀ/ಕಾಫಿ ಮಾರಿದ್ದಾರೆ. ರಾಮಕೃಷ್ಣ ಆಶ್ರಮದ ಮುಂದೆ ಅಜಯರಾವ್ ಟೀ/ಕಾಫಿ ಮಾರಿ ಸಂಗ್ರಹಿಸಿದ ಒಟ್ಟು ಹಣ ಎಷ್ಟು? ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೋಡಬಹುದು.

Watch kannada movies online, kannada movie review, kannada web series

“ಸದಾ ನಿಮ್ಮೊಂದಿಗೆ” ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

ಸಂಬಂಧಿತ · Related