ಐಶಾನಿ ಶೆಟ್ಟಿ ಮುಂದಿನ ಚಿತ್ರ…ನಡುವೆ ಅಂತರವಿರಲಿ

Published on

816 Views
Advertisement

‘ಜೋತಿ ಅಲಿಯಾಸ್ ಕೋತಿರಾಜ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಯಾದ ನಟಿ ಐಶಾನಿ ಶೆಟ್ಟಿ ಫೇಮಸ್ ಆಗಿದ್ದು ಮಾತ್ರ ‘ವಾಸ್ತುಪ್ರಕಾರ’ ಚಿತ್ರದಿಂದ. ಬಬ್ಲಿ ಪಾತ್ರದಲ್ಲಿ ಪ್ರೇಕ್ಷಕರ ಹಾರ್ಟ್ಗೆ ಲಗ್ಗೆ ಇಟ್ಟ ಅವರು ‘ರಾಕೆಟ್’ ಏರಿ ಸ್ವಲ್ಪ ದಿನಗಳ ಕಾಲ ಮರೆಯಾಗಿದ್ದರು. ಐಶಾನಿ ಕಳೆದುಹೋದ್ರಾ ಅನ್ನುವಷ್ಟರಲ್ಲಿ ‘ನಡುವೆ ಅಂತರವಿರಲಿ’ ಎನ್ನುವ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಹಿಂದೆ ‘ವಾಸ್ತುಪ್ರಕಾರ’, ‘ಮಾಸ್ಟರ್ಪೀಸ್’ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ರವೀನ್ ‘ನಡುವೆ ಅಂತರವಿರಲಿ’ ಚಿತ್ರದ ಮೂಲಕ ನಿರ್ದೇಶಕನಾಗುತ್ತಿದ್ದಾರೆ.

Advertisement

ಇದು ಕಾಲೇಜ್ ಹುಡುಗ- ಹುಡುಗಿಯರ ಲವ್ ಸ್ಟೋರಿಯಂತೆ. ಈ ಚಿತ್ರದಲ್ಲಿ ಐಶಾನಿ ಮಧ್ಯಮ ವರ್ಗದ ಕಾಲೇಜು ವಿದ್ಯಾರ್ಥಿನಿ ಪಾತ್ರ ನಿರ್ವಹಿಸುತ್ತಿದ್ದಾರೆ. ‘ರಿಯಲ್ ಲೈಫ್ನಲ್ಲಿ ಕಾಲೇಜ್ಗೆ

ಹೋಗುತ್ತಿರುವುದರಿಂದ ರೀಲ್ ಲೈಫ್ನಲ್ಲಿ ಈ ಪಾತ್ರವನ್ನ ನಿರ್ವಹಿಸುವುದಕ್ಕೆ ಅಷ್ಟೇನೂ ತಯಾರಿ ಬೇಕಾಗಿಲ್ಲ. ನಾನು ಸೇಂಟ್ ಜೋಸೆಫ್ ಕಾಲೇಜ್ನಲ್ಲಿ ಮಾಸ್ ಕಮ್ಯುನಿಕೇಷನ್ ಓದುತ್ತಿದ್ದೇನೆ. ಓದು ಬಿಟ್ಟು, ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ನನಗೆ ಮನಸಿಲ್ಲ. ಹಾಗಾಗಿ ಶಿಕ್ಷಣದ ಜತೆಜತೆಗೆ ಸಿನಿಮಾಗಳನ್ನ ಮಾಡುತ್ತೇನೆ. ಕಾಲೇಜ್ನಲ್ಲಿ ರಜೆ ಸಿಗದೆ ಸಿನಿಮಾಗೆ ಎಫೆಕ್ಟ್ ಆಗಬಾರದು ಅಂತ ಕೆಲವೊಂದು ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಆದರೆ ‘ನಡುವೆ ಅಂತರವಿರಲಿ’ ಚಿತ್ರದ ಪಾತ್ರ ನನಗೆ ಇಷ್ಟವಾದ್ದರಿಂದ ಒಪ್ಪಿಕೊಂಡಿದ್ದೇನೆ.

Advertisement

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com