ಸಿಂಪಲ್ ಸುನಿ ನಿರ್ದೇಶನದ ಧನ್ವೀರ್ ಗೌಡ, ಅದಿತಿ ಪ್ರಭುದೇವಾ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಬಜಾರ್ ಈ ವಾರ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.. ಟ್ರೈಲರ್ ಮತ್ತು ಹಾಡುಗಳಿಂದ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಈ ಸಿನಿಮಾ ಹಲವು ವಿಶೇಷತೆಗಳಿಂದ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಭರವಸೆಯನ್ನ ಹುಟ್ಟಿಸಿದೆ.. ನಾಯಕನಿಗೆ ಇದು ಮೊದಲ ಸಿನಿಮಾ ಆದ್ರೂ, ಅಭಿನಯದಲ್ಲಿ ಮಾಗಿರೋ ಪ್ರತಿಭೆಯಂತೆ ಕಾಣ್ತಿದ್ದಾರೆ.. ಅದೇ ಕಾರಣಕ್ಕೆ ಈಗಾಗ್ಲೇ ಈ ಹುಡುಗನ ಬಗ್ಗೆ ಉದ್ಯಮದಲ್ಲಿ ಭರವಸೆಯ ಮಾತುಗಳು ಕೇಳಿ ಬರ್ತಿವೆ.. ಸುನಿ ನಿರ್ದೇಶನ ನಿರೂಪಣೆ ಸಂಭಾಷಣೆ, ಸಾಹಿತ್ಯ ಜೊತೆಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಬಜಾರ್ ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ..
ರಿಲೀಸ್ಗೆ ಮೊದ್ಲೇ ಲವ್ ಫೋಲ್ಯೂರ್ ಸಾಂಗ್ ಫೇಮಸ್
ಬಜಾರ್ ಚಿತ್ರದ ಲವ್ ಫೇಲ್ಯೂರ್ ಹಾಡಿನ ವಿಡಿಯೋ ವರ್ಶನ್ನ ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದು, ಈ ಹಾಡು ಸಖತ್ ವೈರಲ್ ಆಗಿದೆ.. ಹುಡುಗರನ್ನ ಹುಚ್ಚೆಬ್ಬಿಸ್ತಿದೆ.. ಅಂದ್ಹಾಗೆ ಥಿಯೇಟರ್ ನಲ್ಲಿ ಈ ಹಾಡು ಸಖತ್ ಮಜಾ ಕೊಡೋದು ಗ್ಯಾರೆಂಟಿ… ಅಂದ್ಹಾಗೆ ಇದೇ ಶುಕ್ರವಾರ ಅಂದ್ರೆ ಫೆಬ್ರುವರಿ 1ನೇ ತಾರೀಖು ಬಜಾರ್ ನ ಅಸಲಿ ಖದರ್ ಏನು ಅನ್ನೋದು ಗೊತ್ತಾಗಲಿದೆ..
ಸಂಬಂಧಿತ · Related
Buzz
Shivarajkumar’s ‘Bail’ First Look Revealed; Releasing Oct 2
Buzz
Paraak Teaser Out: Sriimurali’s Next Drops!
Buzz
Bhoorame Teaser: Emotional Kannada Music Video Drops
Buzz
Shivanna’s Upcoming Films: Bail, M16 JJ Roy, DAD, Survivor & More
Buzz
Shiva Rajkumar’s ‘A For Anand’ Glimpse Released
Buzz
ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ
Buzz
Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!
Buzz
ಕಲಾ ಹಿರನ್: ಸಲ್ಮಾನ್ ಖಾನ್ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!
Buzz
ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!
Buzz
ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!