ಅಯೋಗ್ಯ ಚಿತ್ರದ ನಂತರ ಮಹೇಶ್ ಕುಮಾರ್ ಅವರು ಶ್ರೀ ಮುರಳಿ
ಜೊತೆ ಮದಗಜ ಚಿತ್ರವನ್ನು ಮಾಡಲಿದ್ದಾರೆ ಎಂದಾಗಲೇ ಈ ಚಿತ್ರದ
ಕುರಿತು ಕುತೂಹಲ ಹುಟ್ಟಿಸಿತ್ತು. ಗಣರಾಜ್ಯೋತ್ಸವ ದಿನವಾದ ನೆನ್ನೆ ಈ
ಚಿತ್ರದ ಮೋಷನ್ ಟೀಸರ್ ಬಿಡುಗಡೆಯಾಗಿದ್ದು ಚಿತ್ರದ ಮೇಲೆ ಮತ್ತಷ್ಟು
ಕುತೂಹಲ ಹುಟ್ಟುವಂತೆ ಮಾಡಿದೆ. ಇನ್ನು ಈ ಮೋಷನ್ ಟೀಸರ್
YouTubeನಲ್ಲಿ #5 ಟ್ರೆಂಡ್ಡಿಂಗ್ ನಲ್ಲಿದೆ. ಈ ಟೀಸರ್ ನಲ್ಲಿ ಜಾತ್ರೆಯ
ದೃಶ್ಯಗಳನ್ನು ಗ್ರಾಫಿಕ್ಸ್ ಮೂಲಕ ತೋರಿಸಲಾಗಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಆನೆಯೊಂದು ಚಿತ್ರದಲ್ಲಿ ಪ್ರಮುಖ ಪಾತ್ರವಾಗಿ ಕಾಣಿಸಿಕೊಳ್ಳಲಿರುವುದು. ಸದ್ಯ ಬಹದ್ದೂರ್ ಚೇತನ್ ನಿರ್ದೇಶನದ ಭರಾಟೆ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶ್ರೀಮುರಳಿ ಅವರು ಇದು ಮುಗಿಯುತ್ತಿದ್ದಂತೆ ಮದಗಜ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಮದಗಜ ಶುರುವಾಗಲಿದೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮೋಷನ್ ಪೋಸ್ಟರ್ ಟೀಸರ್ ನೋಡಿ
ಸಂಬಂಧಿತ · Related
Buzz
Shivarajkumar’s ‘Bail’ First Look Revealed; Releasing Oct 2
Buzz
Paraak Teaser Out: Sriimurali’s Next Drops!
Buzz
Bhoorame Teaser: Emotional Kannada Music Video Drops
Buzz
Shivanna’s Upcoming Films: Bail, M16 JJ Roy, DAD, Survivor & More
Buzz
Shiva Rajkumar’s ‘A For Anand’ Glimpse Released
Buzz
ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ
Buzz
Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!
Buzz
ಕಲಾ ಹಿರನ್: ಸಲ್ಮಾನ್ ಖಾನ್ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!
Buzz
ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!
Buzz
ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!