flixOye
Buzz

ಸಿಂಪಲ್ ಸುನಿ ಬಜಾರ್ ಚಿತ್ರದ ಟ್ರೈಲರ್ ಬಿಡುಗಡೆ

ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ನೋಡುಗರನ್ನು ಕುತೂಹಲ ಹುಟ್ಟಿಸುವಂತೆ ಇದೆ. ವಿಭಿನ್ನ ಶೈಲಿಯ ಕಥೆಗಳ ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿರುವ ಸುನಿ ನಿರ್ದೇಶನದ ಈ ಚಿತ್ರದ ಮೂಲಕ ಧನವೀರ್ ಎಂಬುವ ಯುವಪ್ರತಿಭೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾನೆ.

ಸಂಬಂಧಿತ · Related