flixOye
Buzz

ಕೆ.ಜಿ.ಎಫ್ ಡಿಜಿಟಲ್ ರೈಟ್ಸ್ ಸೇಲ್

‘ಕೆ.ಜಿ.ಎಫ್’ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾದ ಮೇಲೆ ಡಿಜಿಟಲ್ ರೈಟ್ಸ್ ಸೇಲ್ ಆಗಿದೆ. ಮೂಲಗಳ ಪ್ರಕಾರ, 18 ಕೋಟಿ ರೂಪಾಯಿ ಕೊಟ್ಟು ಅಮೇಜಾನ್ ಪ್ರೈಮ್ ಸಂಸ್ಥೆ ‘ಕೆ.ಜಿ.ಎಫ್’ ಡಿಜಿಟಲ್ ಹಕ್ಕನ್ನು ಖರೀದಿ ಮಾಡಿದೆ.

ಸಂಬಂಧಿತ · Related