flixOye
Buzz

ಈ ತಿಂಗಳ ಅಂತ್ಯಕ್ಕೆ ವಿನಯ್ ರಾಜ್ ಕುಮಾರ್ “ಅನಂತು VS ನುಸ್ರತ್” ಆಗಿ ತೆರೆಗೆ ಬರಲಿದ್ದಾರೆ

ಸಿದ್ದಾರ್ಥ ರನ್ ಆಂಟನಿ ಚಿತ್ರಗಳ ನಂತರ ವಿನಯ್ ರಾಜ್ ಕುಮಾರ್
ಅವರು ನಟಿಸಿರುವ “ಅನಂತು VS ನುಸ್ರತ್” ಚಿತ್ರ ಇದೇ ತಿಂಗಳ 28ಕ್ಕೆ ತೆರೆಗೆ ಬರಲಿದೆ. ಸುಧೀರ್ ಶಾನ್ ಭೋಗ್ ಅವರು ಈ ಚಿತ್ರವನ್ನು
ನಿರ್ದೇಶನ ಮಾಡಿದ್ದಾರೆ. ವಿನಯ್ ಅವರಿಗೆ ಜೋಡಿಯಾಗಿ ಲತಾ ಹೆಗಡೆ
ಅವರು ನಾಯಕಿಯಾಗಿ ನಟಿಸಿದ್ದಾರೆ. ವಿನಯ್ ಅವರು ಈ ಚಿತ್ರದಲ್ಲಿ
ಲಾಯರ್ ಆಗಿ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‌

ಸಂಬಂಧಿತ · Related