flixOye
Buzz

YouTube ನಲ್ಲಿ ಭರಾಟೆ ಟ್ರೆಂಡಿಂಗ್ ನಲ್ಲಿ ದಾಖಲೆ ಸೃಷ್ಟಿಸುತ್ತಿದೆ

ರೋರಿಂಗ್ ಸ್ಟಾರ್ ಹುಟ್ಟು ಹಬ್ಬದ ಉಡುಗೊರೆಯಾಗಿ ಅಭಿಮಾನಿಗಳಿಗೆ
ಭರಾಟೆ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಮಾಸ್ ಲುಕ್ ನಲ್ಲು
ಶ್ರೀಮುರಳಿ ಅವರು ಮಿಂಚಿದ್ದಾರೆ. ಅಲ್ಲದೇ YouTube ನಲ್ಲಿ ಟ್ರೆಂಡಿಂಗ್
ನಲ್ಲಿ 6ನೇ ಸ್ಥಾನದಲ್ಲಿದೆ. ಬಹದ್ದೂರ್ ಹಾಗೂ ಭರ್ಜರಿ ಚಿತ್ರಗಳ ನಂತರ
ಚೇತನ್ ಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ಧಾರೆ.‌

ಸಂಬಂಧಿತ · Related