flixOye
Buzz

ಮಾವಿನ ಕಾಯಿ ಮಾರಿದ “ರಾಗಿಣಿ ದ್ವಿವೇದಿ”

ಇದೇ ಭಾನುವಾರ (14.10.18) ರಾತ್ರಿ 9ಕ್ಕೆ

ಕಳೆದ ವಾರದ ಸದಾ ನಿಮ್ಮೊಂದಿಗೆ ಸಂಚಿಕೆಯಲ್ಲಿ ನಮ್ಮ ಪ್ರೀತಿಯ ಅಧ್ಯಕ್ಷ ಶರಣ್ ಅವರು ಲವಣ್ ಎಂಬ 9 ವರ್ಷದ ಗೋಲ್ಡ್ ಮೆಡಲಿಸ್ಟ್‍ಗೋಸ್ಕರ ರಸ್ತೆ ರಸ್ತೆಗಳಲ್ಲಿ, ಸಿಗ್ನಲಲ್ಲಿ ಸೊಳ್ಳೆಬ್ಯಾಟ್, ಪೆನ್ ಇತರ ವಸ್ತುಗಳನ್ನ ಮಾರಾಟ ಮಾಡಿ ಸಹಾಯ ಮಾಡಿದ್ದರು.

Advertisement

ಅದೇ ರೀತಿ ಈ ವಾರದ ನಮ್ಮ ಸದಾನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ತುಪ್ಪದ ಬೆಡಗಿ ರಾಗಿಣಿ ಅವರು ಭಾಗವಹಿಸ್ತಿದ್ದಾರೆ. ರಾಗಿಣಿ ಅವರು ವಿನೋದ್ ಎನ್ನುವ ಅಂಧರಿಗೋಸ್ಕರ ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವಿನೋದ್ ಹುಟ್ಟಿದಾಗ ಕಣ್ಣಿನ ಯಾವುದೇ ತೋದರೆ ಇರಲಿಲ್ಲಾ. ಬೆಳಿತಾ ಕಣ್ಣಿನ ಸಮಸ್ಯೆಯಾಗಿ ಚಿಕಿತ್ಸೆ ಫಲಕಾರಿಯಾಗದೇ ಎರಡು ಕಣ್ಣಿನ ದೃಷ್ಠಿಯನ್ನ ಕಳಿದಕೊಂಡಿದ್ದಾನೆ. ಇಷ್ಟಾದ್ರು ಆ ಮನುಷ್ಯನಲ್ಲಿ ಛಲ ಮಾತ್ರ ಕಡಿಮೆಯಾಗಿಲ್ಲ ನರ್ಸರಿಯನ್ನು ಪ್ರಾರಂಭಿಸಿ ಅದರಿಂದ ಸಾಕಷ್ಟು ನಷ್ಟವನ್ನು ಹೊಂದಿದ್ದಾನೆ.ಆ ಸಾಲವನ್ನು ವಾಪಾಸ್ ಮಾಡಲು ರಾಗಿಣಿ ಅವನ ಬೆಂಬಲವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ರಾಗಿಣಿ ಮಾವಿನಕಾಯಿ, ಸೌತೆಕಾಯಿ ಗಳನ್ನು ದಬ್ಬುವ ಬಂಡಿಯಲ್ಲಿ ಮಾರಿದ್ದಾಳೆ.

ರಾಗಿಣಿಯು ಒಟ್ಟು ಎಷ್ಟು ಹಣವನ್ನು ಸಂಗ್ರಹಿಸಿದ್ದಾರೆ.ಎಂಬುದನಿಉ ಈ ವಾರದ ಸಂಚಿಕೆಯಲ್ಲಿ ನೋಡಬಹುದು.
“ಸದಾ ನಿಮ್ಮೊಂದಿಗೆ” ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

ಸಂಬಂಧಿತ · Related