flixOye
Buzz

”ಕೆ ಜಿ ಎಫ್’ ನನ್ನ ಜೀವನದ ಉತ್ತಮ ನಿರ್ಧಾರ” ಎಂದ ನಟಿ

ನಟ ಯಶ್ ಅಭಿನಯದ ‘ಕೆ ಜಿ ಎಫ್’ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿದಿದೆ. ಎರಡು ವರ್ಷಗಳ ಸತತ ಚಿತ್ರೀಕರಣದ ಬಳಿಕ ಶೂಟಿಂಗ್ ಕಂಪ್ಲೀಟ್ ಆಗಿದೆ.ಬಹು ನಿರೀಕ್ಷಿತ ‘ಕೆ ಜಿ ಎಫ್’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವುದು ಶ್ರೀನಿಧಿ ಶೆಟ್ಟಿ. ಇದು ಅವರ ಮೊದಲ ಸಿನಿಮಾ.ಸಿನಿಮಾದ ಚಿತ್ರೀಕರಣ ಮುಗಿಸಿರುವ ಖುಷಿಯಲ್ಲಿ ಇರುವ ಶ್ರೀನಿಧಿ ಶೆಟ್ಟಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ”ಕೆ ಜಿ ಎಫ್’ ನನ್ನ ಜೀವನದ ಉತ್ತಮ ನಿರ್ಧಾರ” ಎಂದಿದ್ದಾರೆ.

ಸಂಬಂಧಿತ · Related