flixOye
Short Films

ಕ + ಕಸ ಸಾಮಾಜಿಕ ಕಾಳಜಿ ಕಿರುಚಿತ್ರ

ಪೌರ ಕಾರ್ಮಿಕರು ನಮ್ಮಂತೆ ಮನುಷ್ಯರು ಅವರ ಜೀವನದ ಕುರಿತು ಒಂದಿಷ್ಟು ಸಂದೇಶ ಕೊಡಲು ಪ್ರಯತ್ನಿಸಿದ್ದೇವೆ.
ನಿಮಗೆ ಇಷ್ಟ ಆಗುತ್ತೆ.ಶೇರ್ ಮಾಡಿ, ಚಾನೆಲ್ ಸಬ್ ಸ್ಕ್ರೈಬ್ ಮಾಡಿ. ಧನ್ಯವಾದಗಳು😍

ಸಂಬಂಧಿತ · Related